ಉಡುಪಿ ಬಲ್ಲಾಳ್ ಮೊಬೈಲ್ಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ಸ್; ನೀವು ಮಿಸ್ ಮಾಡ್ಕೋಬೇಡಿ!

ಉಡುಪಿ: ಉಡುಪಿ‌ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಇದೀಗ ದೀಪಾವಳಿಯ ಭರ್ಜರಿ ಆಫರ್ ಲಾಂಚ್ ಮಾಡಿದ್ದಾರೆ.ಗ್ರಾಹಕರಿಗೆ ಸೆ.22 ರಿಂದ ಜ.15ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು ಈ ದೀಪಾವಳಿಯನ್ನು ಗ್ರ್ಯಾಂಡ್ ಆಗಿ ಸಂಭ್ರಮಿಸಬಹುದು!

ಬಲ್ಲಾಳ್ ಮೊಬೈಲ್ಸ್ ಜೊತೆಗೆ ದೀಪಾವಳಿ ಭರ್ಜರಿಯಾಗಿ ಸಂಭ್ರಮಿಸಿ:

ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗದ ಬಲ್ಲಾಳ್ ಮೊಬೈಲ್ಸ್’ನಲ್ಲಿ ಗ್ರಾಹಕರ ಪ್ರತಿ ಮೊಬೈಲ್ ಫೋನ್ ಖರೀದಿಗೆ ಬಂಪರ್ ಪ್ರೈಸ್, ಸ್ಕ್ರಾಚ್ & ವಿನ್ ಕಾರ್ಡ್ ಮತ್ತು ಗ್ರಾಹಕರಿಗೆ ಐದು ಭರ್ಜರಿ ಕೊಡುಗೆಗಳ ಅವಕಾಶವನ್ನು ಕಲ್ಪಿಸಿದೆ.

ಬಂಪರ್ ಪ್ರೈಸ್: 6 ಬೈಕ್’ಗಳು

1ನೇ ಬಹುಮಾನ: ಡಬಲ್ ಡೋರ್ ಫ್ರಿಡ್ಜ್
2ನೇ ಬಹುಮಾನ: ವಾಷಿಂಗ್ ಮಷೀನ್
3ನೇ ಬಹುಮಾನ: ಲ್ಯಾಪ್ಟಾಪ್
4ನೇ ಬಹುಮಾನ: ಸ್ಮಾರ್ಟ್ ಫೋನ್
5ನೇ ಬಹುಮಾನ: 50 ಗ್ರಾಂ ಸಿಲ್ವರ್ ಕಾಯಿನ್.

ಈ ಬಂಪರ್ ಪ್ರೈಸ್ ಆರು ಬೈಕ್’ಗಳು ಹಾಗೂ 5 ಅದ್ಭುತ ಕೊಡುಗೆಗಳ ಬಹುಮಾನ ವಿತರಣೆಯನ್ನು ಜ.18ರಂದು ಘೋಷಣೆ ಆಗಲಿದೆ.

ಸ್ಕ್ರಾಚ್ ಅಂಡ್ ವಿನ್’ನಲ್ಲಿ ನಿಮಗೆ ಖಚಿತ ಉಡುಗೊರೆ:
ಬಳ್ಳಾಲ್ ಮೊಬೈಲ್ಸ್ ನ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಲ್ಲಿ ಭಾಗವಹಿಸಿದ ಪ್ರತಿ ಗ್ರಾಹಕರಿಗೆ ಖಚಿತ ಉಡುಗೊರೆ ನೀಡುತ್ತಿದೆ. ಹಾಗೂ ಬಲ್ಲಾಳ್ ಮೊಬೈಲ್ಸ್ ನಲ್ಲಿ ಪ್ರತಿ ಮೊಬೈಲ್ ಫೋನ್ ಖರೀದಿಗೆ ಸ್ಕ್ರಾಚ್ ಅಂಡ್ ವಿನ್ ಬಹುಮಾನ ಗೆಲ್ಲಬಹುದಾಗಿದೆ. ಟಿವಿ, ಸ್ಪೀಕರ್, ಸ್ಮಾರ್ಟ್ ವಾಚ್, ಐರನ್ ಬಾಕ್ಸ್, ನೆಕ್ ಬ್ಯಾಂಡ್, ಬ್ಯಾಗ್, ತವ ಸ್ಟಿಕ್ ಹಾಗೂ ಇನ್ನಿತರ ಬಹುಮಾನಗಳು ಒಳಗೊಂಡಿವೆ.

ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡಿದ್ದಲ್ಲಿ ಇನ್ನೊಂದು ವಿಶೇಷ ಕೊಡುಗೆ:
ಹಾಗೂ ವಿಶೇಷವಾಗಿ ಗ್ರಾಹಕರು ಖರೀದಿಯ ಸಮಯದಲ್ಲಿ ಬಲ್ಲಾಳ್ ಮೊಬೈಲ್ಸ್’ನ ಇನ್ಸ್ಟಾಗ್ರಾಮ್ ಪೇಜ್ ಫಾಲೋ ಮಾಡಿದ್ದಲ್ಲಿ ಇನ್ನೊಂದು ವಿಶೇಷ ಕೊಡುಗೆ ನೀಡಲಾಗುವುದು.

ಬಲ್ಲಾಳ್ ಮೊಬೈಲ್ಸ್ ನಲ್ಲಿದೆ ಎಲ್ಲಾ ತರಹದ ಸ್ಮಾರ್ಟ್ ಫೋನ್’ಗಳು:
ಬಲ್ಲಾಳ್ ಮೊಬೈಲ್ಸ್’ನಲ್ಲಿ ಐಫೋನ್ 12,13,14, 15, 16 ಮತ್ತು 17ರ ಎಲ್ಲಾ ಸೀರೀಸ್’ ಗಳು, ಮೊಡ್ರೋಲಾ ಓಪೊ, ವಿವೋ, ಒನ್ ಪ್ಲಸ್, ಎಂಐ, ಪೊಕೊ, ನಥಿಂಗ್, ರಿಯಲ್ ಮಿ, ಸ್ಯಾಮ್ಸಂಗ್ ಹಾಗೂ ನೋಕಿಯಾ, ಗೂಗಲ್ ಪಿಕ್ಸೆಲ್ ಎಲ್ಲಾ ರೀತಿಯ ಸ್ಮಾರ್ಟ್ ಫೋನ್ ಗಳು ಇಲ್ಲಿ ಲಭ್ಯವಿದ್ದು, ಸುಲಭವಾಗಿ ಇಎಂಐ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಖರೀದಿಸಲು ಇಚ್ಛಿಸುವವರು ಬಲ್ಲಾಳ್ ಮೊಬೈಲ್ಸ್ ಗೆ ಭೇಟಿ ನೀಡಬಹುದು.

ಈ ವಿಶೇಷ ಕೊಡುಗೆ ಬಲ್ಲಾಳ್ ಮೊಬೈಲ್ಸ್ ನಲ್ಲಿ ಮಾತ್ರ ಲಭ್ಯವಿದ್ದು, ಗ್ರಾಹಕರು ಪ್ರತಿ ಖರೀದಿಗೆ ಖಚಿತ ಬಹುಮಾನವನ್ನು ಮನೆಗೆ ಕೊಂಡೊಯ್ಯುವ ಅವಕಾಶ ಕಲ್ಪಿಸಿದೆ. ಈ ಕೊಡುಗೆಯು ಸೆ.22 ರಿಂದ ಜ.15ರ ವರೆಗೆ ಇರಲಿದೆ. ತಡ ಮಾಡ್ಬೇಡಿ ಈ ದೀಪಾವಳಿಗೆ ಖುಷಿಯನ್ನು ಮನೆಗೆ ತನ್ನಿರಿ.

ಹೆಚ್ಚಿನ ಮಾಹಿತಿಗಾಗಿ 9886245522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.