ಉಡುಪಿ:ಉಡುಪಿ ಹಾಗೂ ಮಂಗಳೂರು ಪ್ರದೇಶದ ಜನರಿಗೆ ಸೂರ್ಯಭಾಗ್ಯ ಸೋಲಾರ್ ತನ್ನ ಕಲ್ಸಂಕ ಶಾಖೆಯಲ್ಲಿ ಅವಿವಾ ಪವರ್ ವಾಲ್ ಅನ್ನು ಪರಿಚಯಿಸಿದೆ. ಇದು ಲಿಥಿಯಮ್ ಆಯರನ್ ಫಾಸ್ಫೇಟ್ (LFP) ಬ್ಯಾಟರಿ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಸೌರ ಶಕ್ತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಅಗತ್ಯವಿದ್ದಾಗ ಮನೆಗಳಿಗೆ ನಿರಂತರ ವಿದ್ಯುತ್ ಒದಗಿಸುತ್ತದೆ. ಜೊತೆಗೆ, ಇದು ಪವರ್ ಸ್ಟೆಬಿಲೈಸರ್ ಆಗಿ ಕೆಲಸ ಮಾಡಿ, ನಿಮ್ಮ ಮನೆ ಉಪಕರಣಗಳಿಗೆ ಸಮತೋಲನದ ವಿದ್ಯುತ್ ಪೂರೈಕೆ ಮಾಡುತ್ತದೆ.
ಅವಿವಾ ಪವರ್ ವಾಲ್ ಮೂಲಕ ವಿದ್ಯುತ್ ಕಡಿತದ ಸಂದರ್ಭದಲ್ಲೂ ಜೀವನ ವ್ಯತ್ಯಯವಾಗದೇ ಸಾಗುತ್ತದೆ, ಹಾಗೆಯೇ ವಿದ್ಯುತ್ ಬಿಲ್ ಖರ್ಚು ಸಹ ಕಡಿಮೆಯಾಗುತ್ತದೆ. ಪರಿಸರ ಸ್ನೇಹಿ ಹಾಗೂ ದೀರ್ಘಾವಧಿ ಬಳಕೆಗೆ ಸೂಕ್ತವಾದ ಈ ಉತ್ಪನ್ನ ಈಗ ಉಡುಪಿಯ ಕಲ್ಸಂಕದಲ್ಲಿರುವ ಸೂರ್ಯಭಾಗ್ಯ ಸೋಲಾರ್ ಶಾಖೆಯಲ್ಲಿ ತಕ್ಷಣ ಲಭ್ಯ.
📍 ಸಂಪರ್ಕಿಸಿ: ಸೂರ್ಯಭಾಗ್ಯ ಸೋಲಾರ್, ಕಲ್ಸಂಕ, ಉಡುಪಿ
📞 988 660 9493












