ಉಡುಪಿ: ಆತ್ರಾಡಿಯಲ್ಲಿ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ” ಉದ್ಘಾಟನೆ.

ಉಡುಪಿ: ಆತ್ರಾಡಿ ನಯಾರಾ ಪೆಟ್ರೋಲ್ ಬಂಕ್ ಹತ್ತಿರ ಇರುವ ಶಾಂಭವಿ ಹೋಟೆಲ್ ಕಾಂಪ್ಲೆಕ್ಸ್’ನಲ್ಲಿ ಹೊಸದಾಗಿ ಆರಂಭಗೊಂಡ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ” ಇದರ ಉದ್ಘಾಟನೆಯು ಜೂ.8 ರಂದು ನಡೆಯಿತು.
ಎಂ ಎಸ್ ಡಿ ಸಿ ಓರೇನ್ ಇಂಟರ್ನ್ಯಾಷನಲ್ ಸೆಂಟರ್ ಮ್ಯಾನೇಜರ್ ನೀತಾ ಶೆಟ್ಟಿ ಅವರು ನೂತನ ಬ್ಯೂಟಿ ಸ್ಟುಡಿಯೋವನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಅಶ್ವಿನಿ, ಐಶ್ವರ್ಯ ಹಾಗೂ ಇತರರು ಉಪಸ್ಥಿತರಿದ್ದರು.

ಗ್ರಾಹಕರಿಗೆ ಇಲ್ಲಿದೆ ಹಲವು ಸೇವೆಗಳು:
◼ಎಲ್ಲಾ ರೀತಿಯ ಫೇಶಿಯಲ್‌ಗಳು
◼ಹೈಡ್ರಾ ಫೇಶಿಯಲ್
◼ಕೂದಲು ಕತ್ತರಿಸುವುದು
◼ಪೆಡಿಕ್ಯೂರ್, ಮ್ಯಾನಿಕ್ಯೂರ್
◼ವ್ಯಾಕ್ಸಿಂಗ್
◼ಹುಬ್ಬುಗಳು
◼ಚರ್ಮದ ಚಿಕಿತ್ಸೆಗಳು
◼ಎಲ್ಲಾ ರೀತಿಯ ಕೂದಲ ಚಿಕಿತ್ಸೆಗಳು ಮತ್ತು ಕೂದಲಿಗೆ ಬಣ್ಣ ಬಳಿಯುವುದು.
◼ಸ್ಮೂಥನಿಂಗ್, ಸ್ಟ್ರೈಟಿಂಗ್
◼ಕೆರಾಟಿನ್, ಬೊಟಾಕ್ಸ್, ನ್ಯಾನೊಪ್ಲಾಸ್ಟಿಯಾ
◼ನೇಲ್ ಆರ್ಟ್
◼ಮೆಹೆಂದಿ
◼ಪಾರ್ಟಿ ಮೇಕಪ್,
ವಧುವಿನ ಮೇಕಪ್
(ಸಾಮಾನ್ಯ ಮತ್ತು HD)
◼ಸೀರೆ ಡ್ರ್ಯಾಪಿಂಗ್ ಮತ್ತು ಸೀರೆ ಪ್ರಿ-ಪ್ಲೀಟಿಂಗ್
◼ಬಾಡಿಗೆ ಆಭರಣಗಳು.

ಇಲ್ಲಿ ಯಂತ್ರೋಪಕರಣಗಳನ್ನು ಬಳಸಿ ಉಗುರು, ಮೇಕಪ್, ಚರ್ಮ ಹಾಗೂ ಕೂದಲುಗಳಿಗೆ ವಿಶೇಷ ಚಿಕಿತ್ಸೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9148250628, 9483989828