ಉಡುಪಿ: ಆತ್ರಾಡಿಯ ನಯಾರಾ ಪೆಟ್ರೋಲ್ ಬಂಕ್ ಹತ್ತಿರ ಇರುವ ಶಾಂಭವಿ ಹೋಟೆಲ್ ಕಾಂಪ್ಲೆಕ್ಸ್’ನಲ್ಲಿರುವ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ”ದಲ್ಲಿ ನಿಮ್ಮ ಸೌಂದರ್ಯವನ್ನು ಇನ್ನಷ್ಟು ವೃದ್ಧಿಸುವ ವಿಶೇಷ ಸೇವೆಗಳು ಲಭ್ಯವಿದೆ. ಅಲ್ಲದೇ ಇದೀಗ ಮಾನ್ಸೂನ್ ಆಫರ್ ಕೂಡ ಲಭ್ಯವಿದ್ದು ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯದ್ಬುತ ಸೇವೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ.ಮಿಸ್ ಮಾಡ್ಕೊಬೇಡಿ.
ಮಾನ್ಸೂನ್ ಆಫರ್:
ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ ಸ್ಪೆಷಲ್ ಮಾನ್ಸೂನ್ ಆಫರ್ ಪರಿಚಯಿಸುತ್ತಿದ್ದು ಇದರಲ್ಲಿ ಹೈಡ್ರಾ ಫೇಶಿಯಲ್ ಕೇವಲ ರೂ.1,999 ಕ್ಕೆ, ಲಭ್ಯವಿದೆ. ರೂ. 3,999 ಕ್ಕೆ ಹೇರ್ ಸ್ಮೂಥನಿಂಗ್, ಸ್ಟ್ರೈಟಿಂಗ್ ಸೇವೆ ಮತ್ತು ರೂ. 1,499 ಕ್ಕೆ ಬೇಸಿಕ್ ಫೇಶಿಯಲ್, ಹುಬ್ಬುಗಳು, ಹೇರ್ ಸ್ಪಾ, ಹಾಫ್ ಹ್ಯಾಂಡ್ ವ್ಯಾಕ್ಸ್, ಡ್ರೈ ಮಿನಿಕ್ಯೂರ್/ಪಡೆಡಿಕ್ಯೂರ್ ನಂತಹ ಐದು ಸೇವೆಗಳು ಲಭ್ಯವಿದೆ.ನಾವು ಸುಂದರವಾಗಿದ್ದರೆ ಲೋಕವೇ ಸುಂದರವಾಗಿ ಕಾಣುತ್ತದೆ. ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ” ನಿಮಗೆ ನೆರವಾಗಲಿದೆ.ಸಂಪರ್ಕ: 9148250628, 9483989828















