ಉಡುಪಿ:ಉಡುಪಿಯ ಆಶಾ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಸ್ಟಾಫ್ ಹುದ್ದೆಗೆ ನೇಮಕಾತಿ ನಡೆಯಲಿದೆ.
ಚಿಲ್ಲರೆ ಕ್ಷೇತ್ರದಲ್ಲಿ 1 ರಿಂದ 2 ವರ್ಷದ ಅನುಭವ ಕಡ್ಡಾಯವಾಗಿ ಇರಬೇಕು. ಬಿಕಾಂ ಪದವಿ ಪಡೆದಿದ್ದು, ಸಾಮಾನ್ಯ ಕಂಪ್ಯೂಟರ್ ಜ್ಞಾನವಿರಬೇಕು.
ಆಸಕ್ತರು ನಿಮ್ಮ ನವೀಕರಿಸಿದ ರೆಸ್ಯೂಮ್ ನೊಂದಿಗೆ ಆಧಾರ್ ಕಾರ್ಡ್ ನ ಫೋಟೋ ಕಾಪಿ ತರತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕನಕದಾಸ ರಸ್ತೆ ಉಡುಪಿ-01
📩[email protected]
📞 +91 6363-914186












