udupixpress
Home Trending ಛಾಯಾಗ್ರಾಹಕ ಪೋಕಸ್ ರಾಘು ಅವರಿಗೆ ಮತ್ತೊಂದು ಅಂತರರಾಷ್ಟ್ರೀಯ ಪ್ರಶಸ್ತಿ

ಛಾಯಾಗ್ರಾಹಕ ಪೋಕಸ್ ರಾಘು ಅವರಿಗೆ ಮತ್ತೊಂದು ಅಂತರರಾಷ್ಟ್ರೀಯ ಪ್ರಶಸ್ತಿ

ಉಡುಪಿ: ಉಡುಪಿಯ ಪ್ರಖ್ಯಾತ ಛಾಯಾಗ್ರಾಹಕ ಪೋಕಸ್ ರಾಘು  ಅವರಿಗೆ ಟರ್ಕೀ ದೇಶದ ಅಂತರರಾಷ್ಟ್ರೀಯ  ಮತ್ತೊಂದು ಪ್ರಶಸ್ತಿ ಲಭಿಸಿವೆ.
ಈ ಚಿತ್ರಕ್ಕೆ ಟರ್ಕಿ ದೇಶದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ (7th international photography contest of AFAD) CLUB DIPLOMA ಪ್ರಶಸ್ತಿ ಬಂದಿದೆ.
ವಿಶ್ವ ದ ವಿವಿಧ ದೇಶಗಳ  ಸಾವಿರಕ್ಕೂ  ಹೆಚ್ಚು ಛಾಯಾಚಿತ್ರಗಳು ಈ ಸ್ಪರ್ಧೆಯಲ್ಲಿದ್ದವು. ಮದುವೆ ಜೋಡಿಯ ವೆಡ್ಡಿಂಗ್ ಕಾನ್ಸೆಪ್ಟ್ ಶೂಟ್
ಒಪನ್ ಕಲರ್ ಪ್ರಿಂಟ್ ಸೆಕ್ಷನ್ ವಿಭಾಗದಲ್ಲಿ  ಟರ್ಕಿ ದೇಶದ ಏಳನೆ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು ಪೋಕಸ್ ರಾಘು ಅವರಿಗೆ  ಅಂತರರಾಷ್ಟ್ರೀಯ ಮಟ್ಟದ ಇಪ್ಪತೈದನೆ ಪ್ರಶಸ್ತಿಯಾಗಿದೆ.
ಖ್ಯಾತ ಛಾಯಗ್ರಾಹಕ ಗುರುದತ್ ಅವರ ಶಿಷ್ಯರಾಗಿದ್ದಾರೆ.