ಉಡುಪಿ:ಜನನಿ ಎಂಟರ್ಪ್ರೈಸಸ್ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ ಆಫರ್ಗಳನ್ನು ಘೋಷಿಸಿದೆ. ಮೇ 3, 2026ರವರೆಗೆ ಖರೀದಿ ಮಾಡುವ ಗ್ರಾಹಕರಿಗೆ 555 ವಿಶೇಷ ಬಹುಮಾನಗಳು ಹಾಗೂ ರೂ.20,00,000 ಕ್ಕೂ ಅಧಿಕ ಮೊತ್ತದ ಬಹುಮಾನಗಳು ಲಭ್ಯವಿದೆ.
ಮೊದಲ ಬಹುಮಾನವಾಗಿ ರೂ. 2,50,000 ಮೌಲ್ಯದ ಡೈಮಂಡ್ ವೋಚರ್, ಎರಡನೇಯಿಂದ ನಾಲ್ಕನೇ ಸ್ಥಾನಗಳಿಗೆ ರೂ. 1,00,000, ₹75,000 ಮತ್ತು ₹50,000 ಮೌಲ್ಯದ ಗೋಲ್ಡ್ ವೋಚರ್ಗಳು ಲಭ್ಯ. ಜೊತೆಗೆ ವಿವಿಧ ಸ್ಥಾನಗಳಿಗೆ ₹25,000, ₹10,000, ₹5,000, ₹3,000, ₹2,000 ಮತ್ತು ₹1,000 ಮೌಲ್ಯದ ಅನೇಕ ಗಿಫ್ಟ್ ವೋಚರ್ಗಳನ್ನೂ ಕೊಡಲಾಗಲಿದೆ. ಒಬ್ಬ ಭಾಗ್ಯಶಾಲಿ ಗ್ರಾಹಕನಿಗೆ ₹11,000 ಮೌಲ್ಯದ ವಿಶೇಷ ಗಿಫ್ಟ್ ವೋಚರ್ ಸಹ ಇದೆ.
₹15,000 ಅಥವಾ ಅದಕ್ಕೂ ಹೆಚ್ಚು ಖರೀದಿಸಿದ ಗ್ರಾಹಕರು ಈ ಲಕ್ಕಿ ಡ್ರಾ ಯೋಜನೆಯಲ್ಲಿ ಭಾಗವಹಿಸಲು ಅರ್ಹರು ಎಂದು ಸಂಸ್ಥೆ ತಿಳಿಸಿದೆ. ಒಂದು ಖರೀದಿಯ ಮೇಲೆ ಬಹು ಕೂಪನ್ ಗಳನ್ನೂ ಪಡೆಯುವ ಅವಕಾಶವಿದೆ. 1 ಜನವರಿ 2026ರ ನಂತರದ ಖರೀದಿಗೆ ಈ ಡ್ರಾ ಅನ್ವಯಿಸುತ್ತದೆ. ಈ ಮೇಲಿನ 555 ಡ್ರಾ ಗಳನ್ನೂ 4 ಮೇ 2026ರಂದು ನಡೆಸಲಾಗುವುದು. ಮೇ 5 ರಂದು ವಿಜೇತರನ್ನು ಪ್ರಕಟಿಸಲಾಗುವುದು.
ಬಹುಮಾನ ವಿಜೇತರು TDS, ಗಿಫ್ಟ್ ಟ್ಯಾಕ್ಸ್ ಮತ್ತು ಇತರೇ ವೆಚ್ಚಗಳನ್ನೂ ತಾವೇ ಭರಿಸತಕ್ಕದ್ದು. ಸುಲಭ ಖರೀದಿಗೆ ಕಂತುಗಳ ಸೌಲಭ್ಯವಿದ್ದು, ಫೈನಾನ್ಸ್ ಮೂಲಕ ಖರೀದಿಸಿದವರಿಗೂ ಈ ಡ್ರಾ ಅನ್ವಯಿಸುತ್ತದೆ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತದೆ.ಗ್ರಾಹಕರಿಗೆ ಇದು ಉತ್ತಮ ಅವಕಾಶ ಎಂದು ಸಂಸ್ಥೆಯವರು ತಿಳಿಸಿದ್ದಾರೆ.
📞 ಸಂಪರ್ಕಿಸಿ: ಬ್ರಹ್ಮಾವರ: 0820–2987075 | 9972013221
ಕುಂದಾಪುರ: 7619473221 | 9036324221
















