ಉಡುಪಿ:ಅಲೆವೂರು ಪೂರ್ಣಪ್ರಜ್ಞ ಪಬ್ಲಿಕ್ ಸ್ಕೂಲ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಅಲೆವೂರು ಪೂರ್ಣಪ್ರಜ್ಞ ಸಾರ್ವಜನಿಕ ಶಾಲೆಯಲ್ಲಿ( ನೆಹರು ಇಂಗ್ಲಿಷ್ ಮಾಧ್ಯಮ ಶಾಲೆ ಅಲೆವೂರು)
ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಶೈಕ್ಷಣಿಕ ಅರ್ಹತೆಗಳು:
🔹ಪ್ರಿನ್ಸಿಪಾಲ್/ಪ್ರಾಂಶುಪಾಲ: ಬಿ ಎಡ್/ ಎಂ ಎಡ್‌ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದು- 5 ವರ್ಷಗಳ ಅನುಭವ ಹೊಂದಿರಬೇಕು.(1)

🔹N T T: PU / N T T ಯೊಂದಿಗೆ ಯಾವುದೇ ಪದವಿ.(6)

🔹 P R T :B A / B Com / BSc. /with D Ed / B Ed. (15)

🔹T G T :B A / B Com / BSc. /with B Ed./ M Ed. (9)

🔹ದೈಹಿಕ ಶಿಕ್ಷಣ : ಬಿ ಪಿ ಎಡ್. / ಎಂ ಪಿ ಎಡ್. ನೊಂದಿಗೆ ಯಾವುದೇ ಪದವಿ ಪಡೆದಿರಬೇಕು.(1)

🔹 ಗ್ರಂಥಪಾಲಕ: B Lib.Science / ಬಿ ಎ ಗ್ರಂಥಾಲಯ ವಿಜ್ಞಾನ (1)

🔹 ಲ್ಯಾಬ್ ಅಸಿಸ್ಟೆಂಟ್: Dip.In electrical / ಎಲೆಕ್ಟ್ರಾನಿಕ್ಸ್ / ಮೆಕ್ಯಾನಿಕಲ್ (1)

🔹 ಕೌನ್ಸಿಲರ್ :ಬಿ ಎಸ್ ಡಬ್ಲ್ಯೂ / ಎಂ ಎಸ್ ಡಬ್ಲ್ಯೂ / ಬಿ ಎಸ್ಸಿ. ಸೈಕಾಲಜಿ / ಎಂ ಎಸ್ಸಿ. ಸೈಕಾಲಜಿ (1)

🔹 ಆಫೀಸ್ -ಇನ್ -ಚಾರ್ಜ್ : ಬಿಕಾಂ./ಎಂ ಕಾಂ. ಹಾಗೂ ಅಗತ್ಯ ಕಂಪ್ಯೂಟರ್ ಕೌಶಲ್ಯ ಹೊಂದಿರಬೇಕು. (1)

🔹 ಅಟೆಂಡರ್ : ಎಸ್ ಎಸ್ ಎಲ್ ಸಿ (2)

🔹 ಪಿಯೋನ್ :(VII)7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. (2)

🔹 ಡ್ರೈವರ್: ಎಚ್ ಎಂ ವಿ ಲೈಸೆನ್ಸ್ ಹೊಂದಿರಬೇಕು. (3)

ಜಾಹೀರಾತು ನೀಡಿದ ದಿನಾಂಕದಿಂದ ಏಳು ದಿನಗಳ ಒಳಗೆ (ಅಥವಾ 20 ಮೇ 2025 ರಂದು) ಅರ್ಜಿ ಸಲ್ಲಿಸಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಆಡಳಿತಾಧಿಕಾರಿ, ನೆಹರು ಇಂಗ್ಲಿಷ್ ಮಾಧ್ಯಮ ಶಾಲೆ, ಅಲೆವೂರು, ಉಡುಪಿ.
ಮೊಬೈಲ್ ಮತ್ತು ವಾಟ್ಸಾಪ್ ಸಂಖ್ಯೆ: +91 9483441475
E-Mail:[email protected]