ಉಡುಪಿ: ಆದ್ಯಾ ಲಕ್ಕಿ ಡ್ರಾ ಬಂಪರ್ ಸ್ಕೀಮ್ ಸೀಸನ್-2 ಸೆಪ್ಟೆಂಬರ್ ನಿಂದ ಪ್ರಾರಂಭ; ಗ್ರಾಹಕರಿಗೆ ಬಂಪರ್ ಸ್ಕೀಮಿನಲ್ಲಿ ಚಿನ್ನ ಗೆಲ್ಲುವ ಅವಕಾಶ.!

ಉಡುಪಿ: ಆತ್ರಾಡಿ ಮುಖ್ಯರಸ್ತೆಯ, ಶ್ರೀ ಗುರು ಹೋಟೆಲ್ ಎದುರುಗಡೆ ಇರುವ ಆದ್ಯಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್’ನಲ್ಲಿ ಲಕ್ಕಿ ಡ್ರಾ ಬಂಪರ್ ಸ್ಕೀಮ್ ಸೀಸನ್-2 ಪ್ರಾರಂಭಗೊಂಡಿದೆ.

ಲಕ್ಕಿ ಡ್ರಾ ಬಂಪರ್ ಸ್ಕೀಮ್ ಸೀಸನ್-2 ಸೆಪ್ಟೆಂಬರ್ 2025 ರಿಂದ ಆಗಸ್ಟ್ 2026 ರವರೆಗೆ ನಡೆಯಲಿದೆ. ಈ ಬಂಪರ್ ಸ್ಕೀಮಿನಲ್ಲಿ ಪ್ರತಿ ತಿಂಗಳು 2 ಆಕರ್ಷಕ ಡ್ರಾಗಳು ನಡೆಯಲಿವೆ.

ಗ್ರಾಹಕರಿಗೆ ಸುಲಭ ಕಂತಿನ ಮೂಲಕ ತಿಂಗಳಿಗೆ ಕೇವಲ 500 ರೂಪಾಯಿ ಪಾವತಿಸಿ, ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣವಕಾಶ ಇದಾಗಿದೆ.

ಮೊದಲ ತಿಂಗಳ ಲಕ್ಕಿ ಡ್ರಾ:
1st Prize: 1 Gram Gold
2nd Prize: 20 Gram Silver

ಎರಡನೇ ತಿಂಗಳ ಲಕ್ಕಿ ಡ್ರಾ:
1st Prize: Gas Stove
2nd Prize: 10 liter Cooker

ಮೂರನೇ ತಿಂಗಳ ಲಕ್ಕಿ ಡ್ರಾ:
1st Prize: 750w Mixy
2nd Prize: Table Fan

ನಾಲ್ಕನೇ ತಿಂಗಳ ಲಕ್ಕಿ ಡ್ರಾ:
1st Prize: Dressing Table
2nd Prize: Shoe Rack

ಐದನೇ ತಿಂಗಳ ಲಕ್ಕಿ ಡ್ರಾ:
1st Prize: Sofa
2nd Prize: Sofa

ಆರನೇ ತಿಂಗಳ ಲಕ್ಕಿ ಡ್ರಾ:
1st Prize: Grinder
2nd Prize: Single Wooden Cot

ಏಳನೇ ತಿಂಗಳ ಲಕ್ಕಿ ಡ್ರಾ:
1st Prize: Geezer
2nd Prize: Cooler

ಎಂಟನೇ ತಿಂಗಳ ಲಕ್ಕಿ ಡ್ರಾ:
1st Prize: Almera
2nd Prize: 6*4 Cot

ಒಂಬತ್ತನೇ ತಿಂಗಳ ಲಕ್ಕಿ ಡ್ರಾ:
1st Prize: 15000 Cash
2nd Prize: 10000 Cash

ಹತ್ತನೇ ತಿಂಗಳ ಲಕ್ಕಿ ಡ್ರಾ:
1st Prize: Raja-Rani Almera
2nd Prize: 32inch TV

ಹನ್ನೊಂದನೇ ತಿಂಗಳ ಲಕ್ಕಿ ಡ್ರಾ:
1st Prize: Single Door Refrigerator
2nd Prize: Dinning Table

ಹನ್ನೆರಡನೇ ತಿಂಗಳ ಲಕ್ಕಿ ಡ್ರಾ:
1st Prize: Double Door Refrigerator
2nd Prize: Washing Machine

ಹಾಗೂ ಉಳಿದ ಸದಸ್ಯರಿಗೆ ಮಿಕ್ಸಿ, ಸೋಪ, ಮಂಚ, ಡ್ರೆಸ್ಸಿಂಗ್ ಟೇಬಲ್, ಗ್ರೈಂಡರ್, ಟೇಬಲ್ ಫ್ಯಾನ್, ಕೂಲರ್ ಹಾಗೂ ಇತ್ಯಾದಿ ಉಪಕರಣಗಳನ್ನು ನೀಡಲಾಗುವುದು.

ಆದ್ಯಾ ಲಕ್ಕಿ ಡ್ರಾ ಸ್ಕೀಮ್’ನ ಸದಸ್ಯರಾಗಲು ಇಂದೆ ಸಂಪರ್ಕಿಸಿ:
Google Pay/Phone Pay
9019638466

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಆದ್ಯಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಶ್ರೀ ಗುರು ಹೋಟೇಲ್ ನ ಎದುರು, ಮೈನ್ ರೋಡ್, ಆತ್ರಾಡಿ, ಉಡುಪಿ ಜಿಲ್ಲೆ – 576107
ಮೊ: 9019638466, 9686980170

ಆದ್ಯಾ ಲಕ್ಕಿ ಸ್ಕೀಮ್’ನ ನಿಯಮಗಳು:
▪ಆದ್ಯಾ ಲಕ್ಕಿ ಸ್ಕೀಮ್’ನಲ್ಲಿ ತಿಂಗಳಿಗೆ 500/- ರಂತೆ 12 ಕಂತನ್ನು ಪಾವತಿಸಬೇಕು.

▪ಸದಸ್ಯರು ಪ್ರತಿ ತಿಂಗಳ 10ನೇ ತಾರೀಖಿನ ಒಳಗೆ ಕಂತನ್ನು ಪಾವತಿಸಬೇಕು, ತಪ್ಪಿದರೆ ನಿಮ್ಮ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ.

▪ ತಿಂಗಳ 15ನೇ ತಾರೀಖಿನಂದು ಸಂಜೆ 6.00 ಕ್ಕೆ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.

▪ವಿಜೇತ ಸದಸ್ಯರು ಮುಂದಿನ ತಿಂಗಳ ಕಂತು ಕಟ್ಟಬೇಕಾಗಿಲ್ಲ.

▪ಫಲಿತಾಂಶವನ್ನು SMS ಅಥವಾ Whatsapp ಸಂದೇಶದ ಮೂಲಕ ತಿಳಿಸಲಾಗುವುದು.

▪ ಸ್ಕೀಮಿಗೆ ಸೇರಿದ ಸದಸ್ಯರು ಖರೀದಿಯ ಸಂದರ್ಭದಲ್ಲಿ ರೂ. 6,000 ಅಥವಾ 6000 ಮೊತ್ತಕ್ಕಿಂತ ಹೆಚ್ಚಿನ ವಸ್ತುವನ್ನು ಖರೀದಿಸತಕ್ಕದ್ದು.

▪ಚಿತ್ರದಲ್ಲಿ ತೋರಿಸಿದ ವಸ್ತುವಿನ ರೂಪ ಮತ್ತು ವಿನ್ಯಾಸದಲ್ಲಿ ಬದಲಾಗಬಹುದು.

▪ ಈ ಸ್ಕೀಮ್ ನ ಎಲ್ಲಾ ನಿಯಮ, ನಿರ್ಣಯಗಳು ಆಯೋಜಕರದ್ದೇ ಆಗಿರುತ್ತದೆ.

ಮೊ: 9019638466, 9019643595, 9686980170