ಉಡುಪಿ: ಅಭಿಲಾಷ್‌ಗೆ ಡಾಕ್ಟರೇಟ್ ಪದವಿ

ಉಡುಪಿ : ಮಾಹೆಯ ಮಣಿಪಾಲ್ ಸ್ಕೂಲ್ ಆಫ್
ಕಾಮರ್ಸ್ ಆಂಡ್ ಎಕಾನಮಿಕ್ಸ್‌ನ ಪ್ರಾಧ್ಯಾಪಕ ಡಾ. ಸಂದೀಪ್ ಎಸ್. ಶಣೈ ಮಾರ್ಗದರ್ಶನದಲ್ಲಿ ಮತ್ತು ಎಂಐಟಿಯ ಡಿಪಾರ್ಟ್‌ಮೆಂಟ್‌ ಆಫ್ ಡೇಟಾ ಸೈನ್ಸ್ ಆಂಡ್ ಕಂಪ್ಯೂಟರ್ ಅಪ್ಲಿಕೇಶನ್‌ನ ಸಹಪ್ರಾಧ್ಯಾಪಕ ಡಾ.ದಶರಥರಾಜ್‌ ಕೆ.ಶೆಟ್ಟಿ ಸಹಮಾರ್ಗದರ್ಶನದಲ್ಲಿ ಅಭಿಲಾಷ್ ಮಂಡಿಸಿದ ‘ದಿ ಗ್ರೀನ್ ಬಾಂಡ್ ಫಿನಾಮಿನನ್:ಫ್ರಮ್ ಇಶ್ಯೂಯನ್ಸ್ ಆಂಡ್ ಪರ್ಫಾಮೆನ್ಸ್ ಟು ಎನ್ವಿರಾನ್ಮೆಂಟಲ್ ಇಂಪಾಕ್ಟ್ ಇನ್ ಏಷ್ಯಾ ಆಂಡ್ ಲ್ಯಾಟಿನ್ ಅಮೇರಿಕಾ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.

ಇವರು ಸುಂದರಿ ಹಾಗೂ ನಾರಾಯಣ ಪೂಜಾರಿ ದಂಪತಿ ಪುತ್ರ.