Home » ಶ್ರೀಕೃಷ್ಣ ಮಠದಲ್ಲಿ ತುಳಸಿ ಪೂಜೆ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಉತ್ಥಾನ ದ್ವಾದಶಿಯ ಪ್ರಾತಃಕಾಲ ತುಳಸಿ ಪೂಜೆಯನ್ನು ನೆರವೇರಿಸಿದರು.