ತ್ರಿಶಾ ಕ್ಲಾಸಸ್: ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಸತತ ಇಪ್ಪತ್ತೈದು ವರ್ಷಗಳಿಂದ ಸಿ.ಎ, ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಜೂನ್ 2023 ರ ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿಉತ್ತಮ ಸಾಧನೆಯನ್ನು ಮಾಡಿದ್ದಾರೆ.

ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯ ವಿದ್ಯಾರ್ಥಿಗಳಾದ ಮನಿಷ ಭಾಸ್ಕರ್ ಶೆಟ್ಟಿ (310), ವಿಶ್ರುತಾ (283) ,ಸಿರಿ ಎಸ್ಎನ್ (279), ಅನನ್ಯ ಎಎಸ್ (268), ದರ್ಶನ್ ಕೆ (268), ಆರ್ ಆರ್ ಸುಕೃತಿ(259), ಮೋಹಿತ್ ಎಚ್ ಅಮೀನ್(256), ಐಶ್ವರ್ಯ ಎಸ್ ಬಿ (252), ದೀಕ್ಷಿತ ಎಸ್ (244), ಶರದ್ ಕೆ ನಾಯಕ್ (244), ಹಾರ್ದಿಕ್ ಪೂಜಾರಿ (243), ಸುಹಾ ಅಂಜುಮ್ (240), ನಕ್ಷಾ ಕೆ ಆರ್ (236), ಆದರ್ಶ್ (232), ಎನ್. ಶಿವಚರಣ್ (232), ಧ್ರುವ ಎಸ್ ಶೆಟ್ಟಿ (232), ಸಚಿನ್ ಶೆಟ್ಟಿ (231), ಸ್ನೇಹ (230), ಪೂರ್ಣಪ್ರಜ್ಞ ಎನ್ (229), ಸೈಯದ್ಮೊಹಮ್ಮದ್ ಅಫ್ಜಲ್ (228), ಸುಘೋಷ್ ಹೆಗ್ಡೆ (226), ಸೂರ್ಯ ನಾಗರಾಜ ಶೆಟ್ಟಿ (225), ಯಶಸ್ವಿನಿ (225), ಅನು ಡಿ (223), ಸುಷ್ಮಾ ಗಣಪತಿಭಟ್ (223), ಬಿ.ಜಿ ವೇಣು ಗೋಪಾಲ್(223), ಶ್ರದ್ಧಾ ನಾಯಕ್ (223), ಅಕಿಂತ್ ನಾಯಕ್ (222), ರೋಹನ್ (222), ಚಿದಾನಂದ ನಾಯಕ್ (220), ಸೀಮಾ ರಾಮದಾಸ್ ಭಟ್(219), ಮೌನೇಶ್ ಪೂಜಾರಿ (217), ಹರ್ಶಿನಿ(217), ಪಿ ಗೀತಾ ಶೆಣೈ (216), ಕೀರ್ತನಾ (215), ಸಂಜೀವಿನಿ ಮಹಾದೇವ ಪಿರಾಜಿ (213) , ದಿಶಾ ನಾಗರಾಜ್ (212),ಅನನ್ಯಾ(211), ಅನಘಾ ವಿ ಆಚಾರ್ಯ(210) , ಪ್ರತೀಕ್ ಎಸ್ ಆರ್(210), ಅಭಿಷೇಕ್ (209), ಶ್ರೀನಿಧಿ ಪೈ (209), ವಿಧಾತ್ರಿ (208), ಭವನ್ (206), ನಿಶ್ಚಿತ ನಾಗರಾಜ್(205), ನಮ್ರತಾ (204),ಮಲ್ಲಿಕಾ ಪ್ರಶಾಂತ್ ಶೆಟ್ಟಿ (204),ನವ್ಯಶ್ರೀ ಆಚಾರ್ಯ (201), ಅಸ್ಮಿತ (201), ಜಿತೇಶ್ (200), ವಿಂದ್ಯಾ ಜಿ.ವಿ (200), ಯಶವಂತ ಕೊಡಂಚ (200), ಜನ್ಯಾ ಯು ಶೆಟ್ಟಿ (200) , ಗಾಯತ್ರಿ ಕೆ ಜಿ (200), ಎಸ್ ಅನುರಾಜ್(200)
ಹಾಗೂ ತ್ರಿಶಾ ವಿದ್ಯಾ ಸಂದ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಸಾಜನ್ ಶೆಟ್ಟಿ(309), ಶರ್ವಾಣಿ(299), ಅಭಿಜ್ಞಾ ರಾಣಿ(294),ಶಶಾಂಕ್ (293), ಶಾನ್ (288), ಶ್ರದ್ಧಾ (277), ಮಿಥಿಲ್ ಪೂಜಾರಿ (269), ಸುಮ (250), ಐಶಾನಿ ಜಿ ಶೆಟ್ಟಿ (247), ಯಶಸ್ವಿನಿ ತಿಂಗಳಾಯ (244), ರಮ್ಯಾ ಆರ್ ಭಟ್ (239), ಜಯೇಶ್ (234), ವರಮಹಾಲಕ್ಷ್ಮಿ (232), ಪಲ್ಲವಿ (229), ಮಾಧವ್ ನಾಯಕ್ (226), ಅನುಶ್ರೀ ಎ ಬಂಗೇರ (221), ಸಮೃದ್ಧಿ ಶೆಟ್ಟಿ (219), ಸ್ವಸ್ತಿ ಕಾಮತ್ (219),, ಕಾರ್ತಿಕ್ (205) ಮತ್ತು ತ್ರಿಶಾ ಕ್ಲಾಸಸ್ ಉಡುಪಿಯ ವಿದ್ಯಾರ್ಥಿಗಳಾದ ಶ್ರೀನಿಧಿ ಉಪಾಧ್ಯ (301), ರೊಲೆನ್ಸಿಯಾ (284), ಪಾಲ್ಘುನಿ (265), ಆಕಾಶ್ ಶೇಟ್ (200) ಉತ್ತೀರ್ಣರಾಗಿದ್ದು ಸಂಸ್ಥೆಯ ಸಾಧನೆಗೆ ಇನ್ನೊಂದು ಗರಿ ಸೇರಿಸಿದಂತಾಗಿದೆ.

ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್, ಸಿದ್ದಾಅಂತ ಫೌಂಡೇಶನ್ ನ ಟ್ರಸ್ಟಿಗಳಾದ ನಮಿತಾ ಜಿ ಭಟ್ ಹಾಗೂ ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆ ತಿಳಿಸಿದ್ದಾರೆ.