ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೂ
ಒತ್ತು ನೀಡುತ್ತಾ ಬಂದಿರುವ ಸಂಸ್ಥೆ ತ್ರಿಶಾ ಸಂಸ್ಥೆ, ಈ ವಿದ್ಯಾ ಸಂಸ್ಥೆಯು ವೃತ್ತಿಪರ ಶಿಕ್ಷಣದೊಂದಿಗೆ
ಪದವಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ನೀಡುತ್ತಿದ್ದು ಸುಮಾರು 80,000ಕ್ಕೂ ಹೆಚ್ಚಿನ
ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿದ್ದು ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ವೃತ್ತಿಪರ ಜೀವನವನ್ನು
ನಡೆಸುತ್ತಿದ್ದಾರೆ.
ಸಿಎ ಫೌಂಡೇಶನ್, ಸಿಎಇಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಮುಗಿಸಿ
ನೇರ ಪ್ರವೇಶ ಬಯಸುವ ಪದವೀಧರರಿಗೆ ಜುಲೈ 8 ರಂದು ಸಿಎಸ್ ಎಕ್ಸಿಕ್ಯೂಟಿವ್ ಹಾಗೂ ಜುಲೈ 9
ರಂದು ಸಿಎ ಇಂಟರ್ಮೀಡಿಯೇಟ್ ತರಗತಿಗಳು ಆರಂಭವಾಗುತ್ತಿದೆ.
ತರಗತಿಯ ವಿಶೇಷತೆಗಳು
* ನುರಿತ ಪ್ರಾಧ್ಯಾಪಕ ವೃಂದ
* ವಿದ್ಯಾರ್ಥಿಗಳಿಗೆ ಸ್ಟಡಿ ಮೆಟಿರಿಯಲ್ ಪುಸ್ತಕ ಲಭ್ಯ
* ಪರೀಕ್ಷೆಗೆ ಪೂರಕವಾಗಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನಗಳನ್ನು
ಹೇಳಿಕೊಡಲಾಗುತ್ತದೆ
* ಮಾಕ್ ಟೆಸ್ಟ್ ಸರಣಿ
* ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ
* ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ
ಪ್ರಸ್ತುತ ಸಾಲಿನ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಆಸಕ್ತರು ಕಟಪಾಡಿಯ ತ್ರಿಶಾ ವಿದ್ಯಾ
ಕಾಲೇಜಿಗೆ ಹಾಗೂ ಮಂಗಳೂರಿನ ಕೊಟ್ಟಾರ ಚೌಕಿಯ ತ್ರಿಶಾ ಕಾಲೇಜಿನ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

















