ತ್ರಿಪುರ ಮಥನ ಯಕ್ಷಗಾನ ಬಯಲಾಟ

ಆಡಳಿತ ಮೊಕ್ತೇಸರರು, ಶ್ರೀ ನರಸಿಂಹ ದೇವಸ್ಥಾನ, ನರಸಿಂಗೆ ಹಾಗೂ ಸರ್ವಸದಸ್ಯರ ಸಹಕಾರದೊಂದಿಗೆ, ಯಕ್ಷಾಭಿಮಾನಿಗಳು ಉಡುಪಿ ಹಾಗೂ ಕಲಾರಾಧಕ, ಯಕ್ಷಾಭಿಮಾನಿ ದಿ. ರಾಮದಾಸ್ ನಾಯಕ್ ಪರ್ಕಳ ಅಭಿಮಾನಿ ಬಳಗ ಸರ್ಮಪಿಸುವ  ಶ್ರೀ ಕೊದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ “ತ್ರಿಪುರ ಮಥನ” ಯಕ್ಷಗಾನ ಬಯಲಾಟ.

ದಿನಾಂಕ: 2.5.2022 ಸೋಮವಾರ,
ಸಮಯ: ಸಂಜೆ 6.30 ರಿಂದ ರಾತ್ರಿ 12.00

ಸ್ಥಳ: ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ, ಮಣಿಪಾಲ

ತಮ್ಮೆಲ್ಲರ ಸಂಪೂರ್ಣ ಸಹಕಾರ ಬಯಸುವ ಯಕ್ಷಾಭಿಮಾನಿಗಳು ಉಡುಪಿ ಹಾಗೂ ಕಲಾರಾಧಕ, ಯಕ್ಷಾಭಿಮಾನಿ ದಿ. ರಾಮದಾಸ್ ನಾಯಕ್ ಪರ್ಕಳ ಅಭಿಮಾನಿ ಬಳಗ.