udupixpress
Home Trending ದಕ್ಷಿಣ ಕನ್ನಡ ಜಿಲ್ಲೆ: ಮತ್ತೆ ಕೊರೊನಾ ಕಂಟಕ: ಇಂದು 14 ಮಂದಿಗೆ ಕೊರೊನಾ ಪಾಸಿಟಿವ್

ದಕ್ಷಿಣ ಕನ್ನಡ ಜಿಲ್ಲೆ: ಮತ್ತೆ ಕೊರೊನಾ ಕಂಟಕ: ಇಂದು 14 ಮಂದಿಗೆ ಕೊರೊನಾ ಪಾಸಿಟಿವ್

ಮಂಗಳೂರು: ದ‌.ಕ. ಜಿಲ್ಲೆಯಲ್ಲಿ ಇಂದು ಮತ್ತೆ 14 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.
9 ಮಂದಿ ಮಹಾರಾಷ್ಟ್ರ,1 ದುಬೈ ,1 ಮಲೇಶ್ಯಾದಿಂದ ಬಂದವರಿಗೆ ಸೋಂಕು ಕಂಡುಬಂದಿದೆ.
3 ಮಂದಿಗೆ ಸೆಕೆಂಡರಿ ಕ್ವಾಂಟ್ಯಾಕ್ಟ್ ನಿಂದ ಸೋಂಕು ಬಂದಿದ್ದು, ಮಹಾರಾಷ್ಟ್ರ ದಿಂದ ಬಂದಿದ್ದ ಮಂಗಳೂರಿನ ಕೆಂಜಾರು ಗ್ರಾಮದ ನಿವಾಸಿ  P2287 ನಿಂದ ಮೂರು ಮಂದಿಗೆ ಕೊರೊನಾ ಹರಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.
error: Content is protected !!