ಟೈಮ್ ಬ್ಯುಸಿನೆಸ್ ಅವಾರ್ಡ್ ಸಮಾರಂಭವು ಮಾ.14ರಂದು ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಎಸ್ ಪಿಎ ಮೈಸೂರಿನಲ್ಲಿ ನಡೆಯಲಾಯಿತು. ಆ ಪ್ರಯುಕ್ತ 2023 ವರ್ಷದ ಉದಯೋನ್ಮುಖ ಯೋಜನೆ ಪ್ರಶಸ್ತಿಯನ್ನು ಮಂಗಳೂರಿನ ರೋಹನ್ ಸಿಟಿಯ ಯೋಜನೆ ನಿರ್ಮಾಪಕರಾದ ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರೋಹನ್ ಮೊಂತೇರೋ ರವರಿಗೆ ನೀಡಲಾಯಿತು.
ಅವರ ಪರವಾಗಿ ದಿಮನ್ ಸುವರ್ಣ ಮತ್ತು ಶ ಅಲ್ಫೋನ್ಸ್ ಫರ್ನಾಂಡಿಸ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಟೈಮ್ ಬ್ಯು ಸಿನೆಸ್ ಅವಾರ್ಡ್ ಸಮಾರಂಭವು ಮಾ.14ರಂದು ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಎಸ್ ಪಿ ಎ ಮೈಸೂರಿನಲ್ಲಿ ನಡೆಯಲಾಯಿತು.
ಆ ಪ್ರಯುಕ್ತ 2023 ವರ್ಷದ ಉದಯಮುಖ ಯೋಜನೆ ಪ್ರಶಸ್ತಿಯನ್ನು ಮಂಗಳೂರಿನ ರೋಹನ್ ಸಿಟಿಯ ಯೋಜನೆ ನಿರ್ಮಾಪಕರಾದ ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರೋಹನ್ ಮೊಂತೇರೋ ರವರಿಗೆ ನೀಡಲಾಯಿತು. ಮಾ.14ರಂದು ಟೈಮ್ ಬಿಜಿನೆಸ್ ಅವಾರ್ಡ್ ಬ್ಯುಸಿನೆಸ್ ಅವಾರ್ಡ್ಸ್ ಮೈಸೂರು 2023 ಪ್ರಶಸ್ತಿಯನ್ನು ನೀಡಲ್ಪಟ್ಟ 37 ವಿದ್ಯಾವರ್ಧಕ ಶಿಕ್ಷಣ ಟ್ರಸ್ಟ್ ಲಲಿತಾ ಜ್ಯುವೆಲ್ಲರಿ SCDCC ಬ್ಯಾಂಕ್, ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿವೆ ಸೈಲೆಂಟ್ ಸೋರ್ಸ್ ರೆಸಾರ್ಟ್ ಮತ್ತು ಬಾನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಟಿ ರಾಕಿ ಖನ್ನಾ ಅವರು ಬಿಸಿನೆಸ್ ಐಕಾನ್ ಗಳಿಗೆ ಪ್ರಶಸ್ತಿಗಳನ್ನು ನೀಡಿದರು. ಕೆ ಎಸ್. ರಂಗಪ್ಪ, ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳು ಗೌರವ ಅಥಿತಿಗಳಾಗಿದ್ದರು.ಸಮಾರಂಭದ ನಂತರ ತ್ರಿಶೂಲಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮೈಸೂರು ಮತ್ತು ಸಮೀರ್ ರಾವ್ ಮತ್ತು ಆದರ್ಶ್ ಶೆಣೈ ಅವರಿಂದ ಬಾನ್ಸುರಿ – ತಬಲಾ ಕಾರ್ಯಕ್ರಮ ನಡೆಯಿತು.