Home » ಪೀಸ್ ಫೌಂಡೇಶನ್ ಭಿನ್ನ ಸಾಮರ್ಥ್ಯದ ಸದಸ್ಯರಿಂದ ಹುಲಿ ವೇಷ ಪ್ರದರ್ಶನ
ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಣಿಪಾಲದ ‘ಪೀಸ್ ಫೌಂಡೇಶನ್’ನ ವಿಕಲಚೇತನ ಸದಸ್ಯರು ಹುಲಿ ವೇಷ ತೊಟ್ಟು ಸಂಭ್ರಮಿಸಿದರು.