ಈ ಮೂರು ವಿಧಾನಗಳನ್ನು ಅಳವಡಿಸಿ ವಿಳಂಬ ಪ್ರವೃತ್ತಿ ನಿಲ್ಲಿಸಿ

ವಿಳಂಬ ಪ್ರವೃತ್ತಿಯನ್ನು ನಿಲ್ಲಿಸಲು ಮೂರು ವಿಧಾನಗಳು

# ಯೋಜನೆಗಳನ್ನು ಕಾರ್ಯಗತಗೊಳಿಸಬಹುದಾದ ಚಿಕ್ಕ ಕ್ರಿಯೆಗಳಾಗಿ ವಿಭಜಿಸಿಕೊಳ್ಳಿ
# ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಲು ನೀವು ನಂಬಿಕೆ ಇಟ್ಟಿರುವ ಯಾರನ್ನಾದರೂ ನೇಮಿಸಿಕೊಳ್ಳಿ
# ನೀವು ಕಾರ್ಯವನ್ನು ಯಾಕೆ ಪ್ರಾರಂಭಿಸಿದಿರಿ ಮತ್ತು ಎಲ್ಲಿ ಹೋಗಲು ಬಯಸಿದ್ದೀರಿ ಎನ್ನುವುದನ್ನು ಪ್ರತಿದಿನವೂ ನೆನಪಿಸಿಕೊಳ್ಳಿ

ಈ ಮೂರು ವಿಧಾನಗಳನ್ನು ಅಳವಡಿಸಿ ವಿಳಂಬ ಪ್ರವೃತ್ತಿಗೆ ಮುಕ್ತಿ ಹಾಡಿ
-ತನುಜಾ ಮಾಬೆನ್, ಪ್ರದರ್ಶನ ತರಬೇತುಗಾರ್ತಿ, ಮನಸ್ಸಿನ ತರಬೇತುಗಾರ್ತಿ ಮತ್ತು ಚಿಕಿತ್ಸಕಿ, ಫಾರ್ರೇಡರ್ ಅಕಾಡೆಮಿ

ಮಾಹಿತಿಗಾಗಿ ಸಂಪರ್ಕಿಸಿ: ಮುನ್ಸಿಪಲ್ ಕಾಂಪ್ಲೆಕ್ಸ್, ಸಿಂಡಿಕೇಟ್ ಬ್ಯಾಂಕ್ ಎದುರು, ಮಣಿಪಾಲ
ದೂರವಾಣಿ: 9845242090