ಉಡುಪಿ: ಉಡುಪಿಯ ಜೋಡುಕಟ್ಟೆಯ ಡಯಾನಾ ಹೋಟೆಲ್‌ನಲ್ಲಿ ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ ಮಾರಾಟ “ದಿ ಮಾನ್ಸೂನ್ ಎಡಿಟ್” ಮಲ್ಹಾರ್ ಆಯೋಜಕರಾದ ವೈಶಾಲಿ ಶೆಟ್ಟಿ ಭರ್ಜರಿ ಫ್ಯಾಷನ್ ಮೇಳ ಆಯೋಜಿಸಿದ್ದಾರೆ.
ಈ ಫ್ಯಾಷನ್ ಮೇಳದಲ್ಲಿ ವಿವಿಧ ಬ್ರಾಂಡೆಡ್ ಸೀರೆಗಳು, ಸಲ್ವಾರ್‌ಗಳು, ಕುರ್ಥಿಗಳು ಸೇರಿದಂತೆ ಹಲವಾರು ಹೊಸ ಫ್ಯಾಷನ್ ಉಡುಪುಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಜೊತೆಗೆ ಕೊರಿಯನ್ ಜುವೆಲ್ಲರಿ, ಆಂಟಿಕ್ ಜುವೆಲ್ಲರಿ, ಒನ್ ಗ್ರಾಮ್ ಜುವೆಲ್ಲರಿ, ಬ್ಯಾಗ್‌ಗಳು ಮತ್ತು ಬೆಡ್‌ಶೀಟ್‌ಗಳು ಸಹ ವಿಶೇಷ ರಿಯಾಯಿತಿಯಲ್ಲಿ ದೊರೆಯಲಿವೆ.
ಆ.22 ಮತ್ತು 23 ರಂದು ಎರಡು ದಿನಗಳ ಭರ್ಜರಿ ಮಾರಾಟ “ದಿ ಮಾನ್ಸೂನ್ ಎಡಿಟ್” ಈ ಫ್ಯಾಷನ್ ಮೇಳ ನಡೆಯಲಿದ್ದು, ಫ್ಯಾಷನ್ ಪ್ರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಆಫರ್‌ಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.















