Home » ಡಾ. ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಸಂತಾಪ ಸೂಚಿಸಿ ಪತ್ರ ಬರೆದ ಪ್ರಧಾನಿ
ಉಡುಪಿ: ಹಿರಿಯ ವಿದ್ವಾಂಸ ಡಾ. ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಬರೆದ ಪತ್ರ ಇಂದು ಕುಟುಂಬಕ್ಕೆ ತಲುಪಿದೆ.
ಗೋವಿಂದಾಚಾರ್ಯರ ಪುತ್ರ ವಿನಯಭೂಷಣ ಆಚಾರ್ಯರ ಹೆಸರಿಗೆ ಪ್ರಧಾನಿ ಪತ್ರ ಬರೆದಿದ್ದರು. ಆ ಪತ್ರ ಇಂದು ಅವರ ಮನೆಗೆ ತಲುಪಿದೆ.