ಬಿಗ್ ಬಜಾರ್ ಉಡುಪಿ ವತಿಯಿಂದ ಮುದ್ದುಕೃಷ್ಣ ಸ್ಪರ್ಧೆ:

ಉಡುಪಿ: ಬಿಗ್ ಬಜಾರ್ ಉಡುಪಿ ವತಿಯಿಂದ  ಹತ್ತನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆಯು ಆನ್ಲೈನ್ ಮೂಲಕ ನಡೆಯಲಿದ್ದು  ಉಡುಪಿXPRESS ಈ ಸ್ಪರ್ಧೆಗೆ ಮಾಧ್ಯಮ ಸಹಯೋಗ ನೀಡಲಿದೆ. ಈ ಸ್ಪರ್ಧೆಯಲ್ಲಿ  ಭಾಗವಹಿಸಲಿಚ್ಛಿಸುವವರು ಸೆ. 6 ರೊಳಗೆ 2 ನಿಮಿಷದ ಈ ಹಿಂದಿನ ವೇದಿಕೆ ವಿಡಿಯೋಗಳನ್ನು ಹೊರತುಪಡಿಸಿ ಉತ್ತಮ ಗುಣಮಟ್ಟದ ವಿಡಿಯೋ ಮಾಡಿ ಮಕ್ಕಳ ಆಧಾರ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರದೊಂದಿಗೆ ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಿಕೊಡಬೇಕು

ಒಬ್ಬರಿಗೆ ಒಂದು ವೀಡಿಯೋ ಮಾತ್ರ ಕಳುಹಿಸಲು ಅವಕಾಶವಿರುತ್ತದೆ ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ
ಮಾಹಿತಿಗಾಗಿ 8884491760, 8828336085 ಸಂಪರ್ಕಿಸಬಹುದು