Home » ನಾಳೆ (ಡಿ. 2) ಕರಂಬಳ್ಳಿಯಲ್ಲಿ ತೆಪ್ಪೋತ್ಸವ ಸಹಿತ ದೀಪೋತ್ಸವ
ನಾಳೆ (ಡಿ. 2) ಕರಂಬಳ್ಳಿಯಲ್ಲಿ ತೆಪ್ಪೋತ್ಸವ ಸಹಿತ ದೀಪೋತ್ಸವ
ಉಡುಪಿ: ಕಾರ್ತಿಕ ಮಾಸದ ಪ್ರಯುಕ್ತ ಉಡುಪಿ ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ನಾಳೆ ಡಿ. 2ರ ಗುರುವಾರದಂದು ಸಂಜೆ 7ಕ್ಕೆ ತೆಪ್ಪೋತ್ಸವ ಸಹಿತ ದೀಪೋತ್ಸವ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ, ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.