udupixpress
Home Trending ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ಸಭೆ

ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ಸಭೆ

ಉಡುಪಿ: ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ‘ಗ್ರಾಮ ಪಂಚಾಯತ್ ಚುನಾವಣೆ-2020’ರ ಪೂರ್ವಭಾವಿ ಸಭೆ ಇಂದು ತೆಂಕನಿಡಿಯೂರಿನ ರಾಧ್ಮಾ ರೆಸಿಡೆನ್ಸಿಯಲ್ಲಿ ನಡೆಯಿತು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಜನಾರ್ದನ್ ತೋನ್ಸೆ, ಸತೀಶ್ ಅಮೀನ್ ಪಡುಕೆರೆ, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಪ್ರಶಾಂತ್ ಪೂಜಾರಿ, ನಾರಾಯಣ್ ಕುಂದರ್, ಲಕ್ಷ್ಮಣ್ ಅಂಬಲಪಾಡಿ, ಕೃಷ್ಣಮೂರ್ತಿ ಆಚಾರ್ಯ, ರಾಘು ಪೂಜಾರಿ, ಯತೀಶ್ ಕರ್ಕೇರಾ, ಸಾಯಿರಾಜ್, ಸತೀಶ್ ನಾಯ್ಕ್, ಸಂಪತ್ ಗುಜ್ಜರಬೆಟ್ಟು, ನಿತ್ಯಾನಂದ ಕೆಮ್ಮಣ್ಣು, ಜಯಾನಂದ್, ಮಮತಾ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಸುರೇಶ್ ಕುಮಾರ್, ಅಬೂಬಕ್ಕರ್, ಪ್ರಭಾಕರ್ ಅಂಚನ್, ವಿಶ್ವನಾಥ್ ಶೆಟ್ಟಿ, ವಿಠ್ಠಲ್ ಪೂಜಾರಿ, ಶಶಿರಾಜ್, ಅವಿನಾಶ್, ಧನುಷ್ ಶೆಟ್ಟಿ, ರಾಮಚಂದ್ರ ನಾಯಕ್, ಅಬ್ದುಲ್ ರೆಹಮಾನ್, ಉಮೇಶ್ ಗಾಣಿಗ, ಪ್ರಕಾಶ್ ಆಚಾರ್ಯ, ಉದಯ್ ಕುಮಾರ್, ಕಿರಣ್ ರೇಜಿನಾಲ್ಡ್, ರವಿರಾಜ್, ಮರಿಟಾ, ವಿನ್ನಿ, ಲಲಿತಾ, ವಿಮಲ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.