ನಿಮಗೆ ವಜ್ರದ ಹೊಳಪು, ಚಿನ್ನದ ಮೆರುಗು ಕೊಡಲು ಬ್ರಹ್ಮಾವರಕ್ಕೆ ಬಂದಿದೆ TDF – ದಿ ಡೈಮಂಡ್ ಫ್ಯಾಕ್ಟರಿ ವಿಶೇಷ ಜ್ಯುವೆಲ್ಲರಿ ಎಕ್ಸಿಬಿಷನ್, ನಾಳೆಯಿಂದ ಆಭರಣ ಪ್ರಿಯರ ಭರ್ಜರಿ ಹಬ್ಬ!

ಬ್ರಹ್ಮಾವರ: ವಜ್ರದ ಹೊಳಪು, ಚಿನ್ನದ ಮೆರಗೊಂದು ಇದ್ದರೆ ಬದುಕಿಗೆ ಸಂತಸ, ಆಭರಣ ಪ್ರಿಯರ ಮನಸೂರೆಗೊಳ್ಳುವ ವಿಶೇಷ ಜ್ಯುವೆಲ್ಲರಿ ಎಕ್ಸಿಬಿಷನ್‌ಗೆ ಬ್ರಹ್ಮಾವರ ಸಜ್ಜಾಗಿದೆ!  TDF – ದಿ ಡೈಮಂಡ್ ಫ್ಯಾಕ್ಟರಿ ವತಿಯಿಂದ ಆಗಸ್ಟ್ 28, 29 ಮತ್ತು 30ರಂದು ಮೂರು ದಿನಗಳ ಕಾಲ ವಿಶೇಷ ಆಭರಣ ಪ್ರದರ್ಶನ ಆಯೋಜಿಸಲಾಗಿದೆ. ಬ್ರಹ್ಮಾವರದ ಫಾರ್ಚೂನ್ ಪ್ಲಾಜಾ ಹೋಟೆಲ್‌ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ವಜ್ರ ಹಾಗೂ ಚಿನ್ನದ ಆಭರಣಗಳ ಆಕರ್ಷಕ ಸಂಗ್ರಹ ಲಭ್ಯವಿರಲಿದೆ.

 ಗ್ರಾಹಕರಿಗಾಗಿ ಭರ್ಜರಿ ಕೊಡುಗೆಗಳು!

ವಜ್ರಾಭರಣ ಖರೀದಿಸುವವರಿಗೆ ಮೇಕಿಂಗ್ ಚಾರ್ಜ್ ಮೇಲೆ 100% ವರೆಗೆ ರಿಯಾಯಿತಿ! ಚಿನ್ನದ ಆಭರಣಗಳ ಮೇಲೆ ಮೇಕಿಂಗ್ ಚಾರ್ಜ್‌ನಲ್ಲಿ 25% ವರೆಗೆ ರಿಯಾಯಿತಿ! ಅಷ್ಟೇ ಅಲ್ಲ… ಹಳೆಯ ಚಿನ್ನ ವಿನಿಮಯ ಮಾಡುವವರಿಗೆ ZERO DEDUCTION!  ಅಂದರೆ, ನಿಮ್ಮ ಹಳೆಯ ಚಿನ್ನಕ್ಕೆ ಯಾವುದೇ ಡಿಡಕ್ಷನ್ ಇಲ್ಲದೆ ಹೊಸ ಆಭರಣ ಖರೀದಿಸುವ ವಿಶೇಷ ಅವಕಾಶವೂ ಇಲ್ಲಿ ನಿಮಗೆ ಸಿಗಲಿದೆ

ಮೂರು ದಿನ ಆಭರಣದ ಹೊಸ ಅನುಭವ!

ನಿಮ್ಮ ಕನಸಿನ ವಜ್ರಾಭರಣವಾಗಿರಲಿ, ಮೆಚ್ಚಿನ ಚಿನ್ನದ ಆಭರಣವಾಗಿರಲಿ ಅದನ್ನು ಆಯ್ಕೆ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಆಕರ್ಷಕ ವಿನ್ಯಾಸಗಳು, ವಿಶೇಷ ಆಫರ್‌ಗಳು ಮತ್ತು ಮನಮೋಹಕ ಆಭರಣಗಳೊಂದಿಗೆ TDF ಜ್ಯುವೆಲ್ಲರಿ ಎಕ್ಸಿಬಿಷನ್ ನಿಮ್ಮನ್ನು ಕಾಯುತ್ತಿದೆ. ಈ ಅವಕಾಶ ಮಿಸ್ ಮಾಡಿಕೊಳ್ಳದಿರಿ. ಹೆಚ್ಚಿನ ಮಾಹಿತಿಗೆ: 9082145142