ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಲೋ ಆಗಿದೆಯೇ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಂಟರ್ನೆಟ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಕೆಲವೊಮ್ಮೆ ವಿಡಿಯೋ ಬಫರಿಂಗ್, ವೆಬ್ಸೈಟ್ ತೆರೆಯದಿರುವುದು, ಸೋಶಿಯಲ್ ಮೀಡಿಯಾ ನಿಧಾನಗೊಳ್ಳುವುದು ಮುಂತಾದ ಸಮಸ್ಯೆಗಳು ಕಿರಿಕಿರಿ ಉಂಟುಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಮೊಬೈಲ್ ಡೇಟಾ ವೇಗವನ್ನು ಸುಧಾರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಮೊಬೈಲ್ ರೀಸ್ಟಾರ್ಟ್ ಮಾಡಿ ಮೊಬೈಲ್ ಅನ್ನು ಒಮ್ಮೆ ರೀಸ್ಟಾರ್ಟ್ ಮಾಡುವುದರಿಂದ ತಾತ್ಕಾಲಿಕ ನೆಟ್ವರ್ಕ್ ಸಮಸ್ಯೆಗಳು ಸರಿಯಾಗಬಹುದು. ಜೊತೆಗೆ ಏರ್ಪ್ಲೇನ್ ಮೋಡ್ ಅನ್ನು ಕೆಲ ಸೆಕೆಂಡ್ಗಳ ಕಾಲ ಆನ್ […]