KANTAR – CHD ಗ್ರೂಪ್ ಪಾಲುದಾರಿಕೆಯಿಂದ ಮಹಿಳಾ ಸಬಲೀಕರಣ ಉಪಕ್ರಮ; ನಿರುದ್ಯೋಗಿ ಮಹಿಳೆಯರ ತಬೇತಿ ಕಾರ್ಯಕ್ರಮ

ಕಾಂತಾರ್ ಇಂಡಿಯಾ ಫೌಂಡೇಶನ್ ಬೆಂಬಲಿತ ಸಿಎಸ್‌ಆರ್ ಉಪಕ್ರಮದ ಸಹಯೋಗದೊಂದಿಗೆ ದಿ ಫ್ಯಾಮಿಲಿ ಪಿಲ್ಲರ್ ಅಲೈಯನ್ಸ್ ಕಾರ್ಯಕ್ರಮದ ಪ್ರಮುಖ ಉಪಕ್ರಮದ ಅಡಿಯಲ್ಲಿ ಯುನೆಕೋಸಾಕ್‌ನಲ್ಲಿ ವಿಶೇಷ ಸಮಾಲೋಚನಾ ಸ್ಥಾನಮಾನವನ್ನು ಹೊಂದಿರುವ ಸಿಎಚ್‌ಡಿ ಗ್ರೂಪ್ ಪ್ರಸ್ತುತ ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಮಾರು 40 ಮಹಿಳೆಯರಿಗೆ ಸಾಮಾನ್ಯ ಕರ್ತವ್ಯ ಸಹಾಯಕರಾಗಿ ಬಮೊನ್‌ಪೋ ಕಾಲೇಜಿನ ಸಹಭಾಗಿತ್ವ ಮತ್ತು ರೋಟರಿ ಇ-ಕನೆಕ್ಟ್ ಮೂಲಕ ತರಬೇತಿ ನೀಡುತ್ತಿದೆ. ಫ್ಯಾಮಿಲಿ ಪಿಲ್ಲರ್ ಅಲೈಯನ್ಸ್ ಮಂಗಳೂರಿನ ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನಿಂದ ರಚಿಸಲ್ಪಟ್ಟ […]
ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ

ಬೆಳ್ತಂಗಡಿ: ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಪ್ಯಾಕೇಜಿಂಗ್ ಮತ್ತು ಫಿನಿಷಿಂಗ್ ಹಾಗೂ ಸ್ಟಿಚ್ಚಿಂಗ್ ವಿಭಾಗದಲ್ಲಿ ಕೆಲಸಕ್ಕೆ ಮಹಿಳಾ ಸದಸ್ಯರು ಬೇಕಾಗಿದ್ದು ಯಾವುದೇ ಅನುಭವದ ಇಲ್ಲದ ಆಸಕ್ತ ಸದಸ್ಯರಿಗೆ ಮುಕ್ತ ಅವಕಾಶವಿದೆ. ದೂರದ ಊರಿಂದ ಬರುವ ಸದಸ್ಯರಿಗೆ ಉಚಿತ ವಸತಿ ಸೌಲಭ್ಯವಿದೆ.ಆಕರ್ಷಕ ವೇತನ ಹಾಗೂ ಪಿ.ಎಫ್ ಮತ್ತು ಇ ಎಸ್ ಐ ಸೌಲಭ್ಯಗಳನ್ನು ನೀಡಲಾಗುವುದು. (ವೇತನ ಶ್ರೇಣಿ 6000ರಿಂದ 9500ರ ವರೆಗೆ ನೀಡಲಾಗುವುದು) ನೇರವಾಗಿ ಭೇಟಿ ಕೊಡಿ. ಸಿರಿ ಗ್ರಾಮೋದ್ಯೋಗ ಸಂಸ್ಥೆ, ಟಿ. ಬಿ ಕ್ರಾಸ್ ಹತ್ತಿರ ಉಜಿರೆ – […]
ಸಹಕಾರಿ ಬ್ಯಾಂಕಿನ ನಿರಂತರ ಪ್ರೋತ್ಸಾಹದಿಂದ ಮಹಿಳಾ ಸಬಲೀಕರಣ – ಸುನಿಲ್ ಕುಮಾರ್

ಮಣಿಪಾಲದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ 111ನೇ ಶಾಖೆ, ಮೊಬೈಲ್ ಬ್ಯಾಂಕ್ ಉದ್ಘಾಟನೆ ಮಣಿಪಾಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ( ಎಸ್ ಸಿಡಿಸಿಸಿ ಬ್ಯಾಂಕ್) ಇದರ 111ನೇ ಶಾಖೆ ಮತ್ತು ಉಡುಪಿ ಮೊಬೈಲ್ ಬ್ಯಾಂಕ್ ಮಣಿಪಾಲದಲ್ಲಿ ಸೋಮವಾರ ಉದ್ಘಾಟನೆಗೊಂಡಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ದೀಪ ಪ್ರಜ್ವಲನೆಯ ಮಾಡುವ ಮೂಲಕ ನೂತನ ಶಾಖೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಎಂ. ಐ. ಟಿ. ಕಾಲೇಜ್ ಬಳಿಯ ಮೈದಾನದಲ್ಲಿ ನಡೆದ ನವೋದಯ […]