ಹಸಿ ಕಸ ಗೊಬ್ಬರದಿಂದ ಸಾವಯವ ತರಕಾರಿ ಮಾಡುವ ಸಂಕಲ್ಪ: ವಿಜಯ್ ಕೊಡವೂರು

ಉಡುಪಿ: ಕೊಡವೂರು ವಾರ್ಡ್ ನಲ್ಲಿ ಸಾವಯವ ತರಕಾರಿ ಬೆಳೆಸಿಕೊಳ್ಳಬೇಕು, ಅದರಿಂದ ಕೆಮಿಕಲ್ ಆಹಾರದಿಂದ ದೂರವಾಗಿ ಉತ್ತಮ ಆರೋಗ್ಯ ನಿರ್ಮಿಸಲು ಸಾಧ್ಯವಿದೆ ಎಂದು ಉಚಿತ ತರಕಾರಿ ಬೀಜ ವಿತರಣೆ ಮತ್ತು ಹಸಿ ಕಸದಿಂದ ಗೊಬ್ಬರ ಮಾಡಲು ಉಚಿತ ಕಾಂಪೋಸ್ಟ್ ಡ್ರಮ್ ವಿತರಣೆ ಕಾರ್ಯಕ್ರಮವು ಕೊಡವೂರು ವಾರ್ಡಿನ ವೈಷ್ಣವಿ ಲೇಔಟ್ ಪರಿಸರದಲ್ಲಿ ಸಾಹಸ್ ಸಂಸ್ಥೆ ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ವತಿಯಿಂದ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡವೂರು ನಗರ ಸಭಾ ಸದಸ್ಯ ವಿಜಯ ಕೊಡವೂರು ಹಸಿಕಸ […]