ನಿರ್ಲಕ್ಷ ಮಾಡಿದರೆ ನಿಮಗೂ ತಲೆ ಸುತ್ತು ಬಂದೀತು ಜೋಕೆ !: ವೈದ್ಯರು ಹೇಳಿದ್ದೊಮ್ಮೆ ಕೇಳಿ

ತಲೆಸುತ್ತು ತುಂಬಾ ಮಂದಿಗೆ ಕಾಡುವ ಸಾಮಾನ್ಯ ಕಾಯಿಲೆ. ಈ  ಕಾಯಿಲೆಯನ್ನು ನಿಯಂತ್ರಿಸೋದು ಹೇಗೆ?ಎನ್ನುವ ಕುರಿತು ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಮಾಹಿತಿ ನೀಡಿದ್ದಾರೆ. ವರ್ಟಿಗೋ( ತಲೆ ಸುತ್ತು), ಪಿತ್ತ ಅಧಿಕವಾದಾಗ ಕಾಣಿಸಿಕೊಳ್ಳುವ ಲಕ್ಷಣವಿದು.ಇದನ್ನು ಆಯುರ್ವೇದದಲ್ಲಿ ಇದನ್ನು ಭ್ರಮಾ ಎಂದು ಕರೆಯುತ್ತಾರೆ . ಇದರ ಜೊತೆ ವಾಕರಿಕೆ, ಬೆವರುವಿಕೆ, ನಡೆಯಲು ಕಷ್ಟವಾಗುವುದು, ಈ ಲಕ್ಷಣಗಳು ಕಾಣಿಸಬಹುದು. ವಿವಿಧ ಕಾರಣಗಳು ಹೀಗಿವೆ : ಒಳ ಕಿವಿಯ ಇನ್ಫೆಕ್ಷನ್ ಅಥವಾ ನರಗಳಲ್ಲಿ ತೊಂದರೆ ಇದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುವುದು .ಇತರ ಕಾರಣಗಳು ಎಪಿಲೆಪ್ಸಿ […]