ನೇಪಾಳಕ್ಕೆ 34 ಆಂಬ್ಯುಲೆನ್ಸ್ ಮತ್ತು 50 ಶಾಲಾ ಬಸ್ ಸೇರಿ 84 ವಾಹನಗಳನ್ನು ಉಡುಗೊರೆ ನೀಡಿದ ಭಾರತ

ಕಠ್ಮಂಡು (ನೇಪಾಳ) : ಭಾರತವು ನೇಪಾಳದ ವಿವಿಧ ಸಂಘ, ಸಂಸ್ಥೆಗಳಿಗೆ 84 ವಾಹನಗಳನ್ನು ಭಾನುವಾರ ಉಡುಗೊರೆ ರೂಪದಲ್ಲಿ ಹಸ್ತಾಂತರಿಸಿದೆ.ಈ ವಾಹನಗಳನ್ನು ನೇಪಾಳದ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ್ ಅವರು ನೇಪಾಳದ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಸಚಿವ ಅಶೋಕ್ ಕುಮಾರ್ ರೈ ಸಮ್ಮುಖದಲ್ಲಿ ಸಂಬಂಧಪಟ್ಟವರಿಗೆ ವಿತರಿಸಿದರುಭಾರತವು ನೇಪಾಳದ ವಿವಿಧ ಸಂಘ, ಸಂಸ್ಥೆಗಳಿಗೆ 34 ಆಯಂಬುಲೆನ್ಸ್ ಮತ್ತು 50 ಶಾಲಾ ಬಸ್ ಸೇರಿ ಒಟ್ಟು 84 ವಾಹನಗಳನ್ನು ಉಡುಗೊರೆಯಾಗಿ ನೀಡಿದೆ. .ಈ ಬಗ್ಗೆ ನೇಪಾಳದ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ್ […]