ಮುಖ್ಯಮಂತ್ರಿ ಅವರು ಕನಿಷ್ಠ ಒಂದು ಗಂಟೆ ಜನರ ಸಮಸ್ಯೆ ಆಲಿಸಬೇಕು, ಗ್ರಾಮ ವಾಸ್ತವ್ಯದಲ್ಲಿರುವ ಸಿಎಂಗೆ ಡಾ.ಹೆಗ್ಗಡೆ ಸಲಹೆ

ಮಂಗಳೂರು: ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಕುಮಾರಸ್ವಾಮಿ ಅವರು ಗ್ರಾಮದಲ್ಲಿ ಕನಿಷ್ಠ ಒಂದು ಗಂಟೆಗಳ ಕಾಲ ಜನರ ಸಮಸ್ಯೆ ಆಲಿಸಬೇಕು. ಈ ವೇಳೆ ಅಧಿಕಾರಿಗಳು ತಕ್ಷಣ ಜನರ ಸಮಸ್ಯೆ ಪರಿಹರಿಸೋ ಕೆಲಸ ಮಾಡಬೇಕು. ಸಂಪರ್ಕ ಸಭೆಯಾಗಿಯೂ ಈ ಗ್ರಾಮ ವಾಸ್ತವ್ಯ ಪರಿವರ್ತನೆಯಾಗಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಈ ರೀತಿ ಮಾಹಿತಿ ಸಂಗ್ರಹಿಸುವುದು ಮುಖ್ಯ. ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಇಂತಹ ಜನಸಂಪರ್ಕವನ್ನು ಆರಂಭಿಸಿದ್ದರು. ನಮ್ಮ […]