ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗಿದರೆ ಸಕ್ಸಸ್ ಗ್ಯಾರಂಟಿ: ಪಂ.ವಾದಿರಾಜ್ ಭಟ್ಟರು ಹೇಳಿದ ರಾಶಿಫಲ

ಶ್ರೀ ಕಾಳಿಕಾದುರ್ಗಾಜ್ಯೋತಿಷ್ಯಂ ಪಂಡಿತ್;: ವಾದಿರಾಜ್ ಭಟ್ 9743666601 ಮೇಷ:- ಹಿರಿಯರನ್ನು ನಂಬಿ ಮನಬಿಚ್ಚಿ ಮಾತನಾಡಿ. ನಿಮ್ಮಲ್ಲಿರುವ ಒತ್ತಡಗಳಿಗೆ ಆ ಮೂಲಕ ಮುಕ್ತಿಯನ್ನು ನೀಡಿ ಮತ್ತು ನೀವು ನಿರಮ್ಮಳರಾಗಿ. ಇಂದಿನ ಕಾರ್ಯಗಳು ದೈವಕೃಪೆಯಿಂದ ಸುಲಭವಾಗಿ ಮುಕ್ತಾಯ ಹಂತ ತಲುಪುವುದು. ವೃಷಭ: ವೃಷಭ:- ಅನ್ಯಮನಸ್ಕತೆ, ಚಾಂಚಲ್ಯದ ಚಿತ್ತವನ್ನು ಬಿಟ್ಟು ಬಿಡಿ. ಹೊಸ ತಂತ್ರಗಳಿಂದ ಕಾರ್ಯ ಆರಂಭಿಸಿದಲ್ಲಿ ಗೆಲುವು ನಿಮ್ಮದಾಗುವುದು. ಗುರುವಿನ ಮಂತ್ರವನ್ನು ತಪ್ಪದೆ ಪಠಿಸಿ. ಮಿಥುನ:- ನಿಮ್ಮ ದಾರಿ ಬಿಟ್ಟು ಅನ್ಯ ಮಾರ್ಗ ಹಿಡಿಯಲು ಹೋಗದಿರಿ. ಇದರಿಂದ ನೀವು ತೊಂದರೆಗೆ […]