ಕಾರಿನ ಸನ್‌ರೂಫ್ ಮೇಲೆ ಪಟಾಕಿ ಸಿಡಿಸಿದ ಯುವಕರು : ಮದ್ವೆ ದಿಬ್ಬಣದ ಕಾರು ಬೆಂಕಿಗಾಹುತಿ;ಇಬ್ಬರಿಗೆ ಗಾಯ

ಸಹ್ರಾನ್‌ಪುರ: ಕೆಲ ದಿನಗಳ ಹಿಂದಷ್ಟೇ ಕಾರಿನ ಸನ್‌ರೂಫ್ ಮೇಲೆ ಕೋತಿಯೊಂದು ಬಿದ್ದ ಪರಿಣಾಮ ಸನ್‌ರೂಫ್ ಮುರಿದು ಕೋತಿ ಕಾರಿನೊಳಗೆ ಬಿದ್ದು ಎದ್ದು ಹೋದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಬುದ್ಧಿಗೇಡಿ ಯುವಕರಿಬ್ಬರು ಕಾರಿನ ಸನ್‌ರೂಫ್ ಮೇಲೆ ಪಟಾಕಿ ಇಟ್ಟು ಬೆಂಕಿ ಕೊಟ್ಟ ಪರಿಣಾಮ ಈಗ ಇಡೀ ಕಾರೇ ಬೆಂಕಿಗಾಹುತಿಯಾಗಿದೆ. ಸಂಬಂಧಿಕರ ಮದ್ವೆ ಖುಷಿಯಲ್ಲಿದ್ದ ಯುವಕರು ಕಾರಿನ ಸನ್‌ರೂಫ್ ಮೇಲೆಯೇ ಪಟಾಕಿ ಶಾಟ್ಸ್‌ಗಳನ್ನು ಇಟ್ಟು ಸ್ಪೋಟಿಸಿದ್ದು, ಇದರಿಂದ ಇಡೀ ಕಾರೇ ಬೆಂಕಿಗಾಹುತಿಯಾದ ಆಘಾತಕಾರಿ ಘಟನೆ […]