23 ಮಂದಿಗೆ ಏಕಕಾಲದಲ್ಲಿ ಜೀವಾವಧಿ ಶಿಕ್ಷೆ: ನ್ಯಾಯಲಯ ಮಹತ್ವದ ತೀರ್ಪು

ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ 23 ಜನರಿಗೆ ಇದೀಗ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.ಈ ಪ್ರಕರಣವು 20 ಬಿಘಾ (12 ಎಕರೆ) ಜಮೀನಿಗೆ ಸಂಬಂಧಿಸಿದಂತೆ 20 ವರ್ಷಗಳಷ್ಟು ಹಳೆಯದಾದ ವಿವಾದವನ್ನು ಒಳಗೊಂಡಿತ್ತು. ಬಲವಾದ ವಿಚಾರಣೆ ಮತ್ತು 20 ಸಾಕ್ಷಿಗಳ ಸಾಕ್ಷ್ಯದ ಆಧಾರದ ಮೇಲೆ 23 ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಯಿತು. ಅಲ್ಲದೆ, ಎಲ್ಲಾ ಆರೋಪಿಗಳಿಗೆ 85,000 ದಂಡವನ್ನು ಕೋರ್ಟ್​ ವಿಧಿಸಿದೆ. ಪ್ರಕರಣವೇನು?2017ರ ಜುಲೈ 22ರಂದು 20 ಬಿಘಾ ಗ್ರಾಮದ ಜಮೀನಿಗಾಗಿ 20 […]