ಬ್ರೆಜಿಲ್ ವಿರುದ್ಧ ಭಾರತಕ್ಕೆ ಗೆಲುವು : ಜಯದ ಓಟ ಮುಂದುವರೆಸಿದ ಜೂನಿಯರ್ಸ್

ಸ್ಪೋಕೇನ್ (ಯುಎಸ್ಎ): ಅಮೆರಿಕದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ನಿನ್ನೆ ಜಯದ ಮೂಲಕ ಶುಭಾರಂಭ ಮಾಡಿದ ತಂಡವು ಇಂದು ಗೆಲುವಿನ ಓಟವನ್ನು ಮುಂದುವರೆಸಿದೆ. ಅಮೆರಿಕದ ಸ್ಪೋಕೇನ್ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನ ಮಿಶ್ರ ಟೀಮ್ ಈವೆಂಟ್ನಲ್ಲಿ ಭಾರತೀಯ ಶಟ್ಲರ್ಗಳು ಬ್ರೆಜಿಲ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.ಮಿಶ್ರ ಟೀಮ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡವು ಇಂದು ಆರಂಭದಲ್ಲಿ ಬ್ರೆಜಿಲ್ ವಿರುದ್ಧ 5-0 ಅಂಕಗಳಿಂದ ಜಯ ದಾಖಲಿಸಿದೆ.ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಯುವ ಬ್ಯಾಡ್ಮಿಂಟನ್ ತಾರೆಗಳು ಉತ್ತಮ ಪ್ರದರ್ಶನ […]