ಎರಡು ಅಂತಸ್ತಿನ ಭವ್ಯ ಅರಮನೆಯನ್ನು ನೆಲದಡಿ ನಿರ್ಮಿಸಿದ ಇರ್ಫಾನ್

ಹರ್ದೋಯ್ (ಉತ್ತರ ಪ್ರದೇಶ): ಕಲೆ ಎಲ್ಲಿಯೂ ಮರೆಯಾಗಿ ಉಳಿಯಲು ಸಾಧ್ಯವಿಲ್ಲ. ವ್ಯಕ್ತಿಯಲ್ಲಿರುವ ಕಲೆಯನ್ನು ಯಾರೂ ಕೂಡ ಬಂಧಿಸಿಡಲು ಸಾಧ್ಯವಿಲ್ಲ. ಒಂದಿಲ್ಲೊಂದು ದಿನ ಆ ಕಲೆಯು ಪ್ರಪಂಚದ ಮುಂದೆ ಬರುತ್ತದೆ.ವಿಶಿಷ್ಟವಾದ ಅರಮನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಶಹಬಾದ್‌ನಲ್ಲಿದೆ. ಈ ಅರಮನೆಯನ್ನು ಇರ್ಫಾನ್ ಸಿದ್ಧಪಡಿಸಿದ್ದಾರೆ. 12 ವರ್ಷಗಳ ಪರಿಶ್ರಮದ ನಂತರ ನಿರ್ಮಿಸಲಾದ ಅರಮನೆಯಲ್ಲಿ ಇರ್ಫಾನ್ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಅಂಥದ್ದೊಂದು ವಿಶಿಷ್ಟ ಕಲೆ ಈಗ ಮುನ್ನೆಲೆಗೆ ಬಂದಿದೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಶಹಬಾದ್ ನಿವಾಸಿ ಇರ್ಫಾನ್ ಅಲಿಯಾಸ್ ಪಪ್ಪು […]