ಧರ್ಮಸ್ಥಳದ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮೇ.19 ರಿಂದ ಜುಲೈ.02 ರವರೆಗೆ ಉಚಿತ ಕಂಪ್ಯೂಟರ್ ಡಿಟಿಪಿ(Desktop Publishing) ತರಬೇತಿ ಕಾರ್ಯಕ್ರಮ

ಉಜಿರೆ:ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ,ಉಜಿರೆಯಲ್ಲಿ ಉಚಿತವಾಗಿ ಕಂಪ್ಯೂಟರ್‌ ಡಿಟಿಪಿ / Desktop publishing (Basic Computer-MS365, CorelDRAW, Photoshop CS6-CC & AI, PageMaker, Album Design, Photo Restoration)ತರಬೇತಿಯನ್ನು ಆಯೋಜಿಸಿದ್ದು ದಿನಾಂಕ: 19.05.2025 ರಿಂದ 02.07.2025ರ ವರೆಗೆ (45ದಿನ) ತರಬೇತಿ ನಡೆಯುತ್ತದೆ.ಸಮಯ : ಬೆಳಿಗ್ಗೆ 9.30 ರಿಂದ ಸಂಜೆ 5.30ರ ವರೆಗೆ ನಡೆಯಲಿದೆ.ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ.ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.https://forms.gle/9LUE1UvHMAv21vRS7 ಹೆಚ್ಚಿನ […]