“ಕೂಲಿ” ಸಿನಿಮಾ ಬಿಡುಗಡೆಗೂ ಮೊದಲೇ ಟಿಕೇಟ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ : ಸಿನಿಮಾ ನೋಡಲು ಸಿಬ್ಬಂದಿಗೆ ರಜೆ ಘೋಷಿಸಿದ ಕಂಪೆನಿಗಳು !

ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಹವಾ ದಿನೇ ದಿನೇ ಜೋರಾಗ್ತಾ ಇದೆ. ನಾಳೆ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಈ ಚಿತ್ರ  ಬಿಡುಗಡೆ ಆಗುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಗಾಗಿ ಜನ ಈಗಲೇ ಮುಗಿಬೀಳುತ್ತಿದ್ದಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಮೊದಲ ದಿನದ 75% ಶೋಗಳು ಹೌಸ್ ಫುಲ್ ಆಗಿರುವುದು ದೊಡ್ಡ ಸುದ್ದಿ ಮಾಡಿದೆ.ಇನ್ನೊಂದು ವಿಶೇಷ ಅಂದ್ರೆ ವಿದೇಶಗಳಲ್ಲಿಯೂ ಕೂಲಿ ಹವಾ ಜೋರಾಗಿರೋದು. ಹೌದು ಭಾರತದ ಕೆಲವು ಕಂಪೆನಿಗಳು ಸಿನಿಮಾ ನೋಡಲು ಸಿಬ್ಬಂದಿಗಳಿಗೆ ರಜೆ […]