ತೆಂಕನಿಡಿಯೂರು: ಸಮಸ್ಯೆಗೊಳಗಾದರಿಗೆ ಸ್ಪಂದಿಸಲು ಗ್ರಾಮೀಣ ಕಾಂಗ್ರೆಸ್‌  ಕಾರ್ಯ ಪಡೆ

ಉಡುಪಿ: ಕೊರೊನಾ  ಕಾರಣದಿಂದ ಲಾಕ್ ಡೌನ್ ಆಗಿ ಸಮಸ್ಯೆಗೊಳಗಾದರಿಗೆ ಸ್ಪಂದಿಸಲು ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್‌ನ ಎಲ್ಲಾ ವಾಡ್೯ನ ಕಾರ್ಯಪಡೆ ಈಗಾಗಲೇ ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದು, ಏನಾದರೂ ಸಹಾಯದ ಅಗತ್ಯವಿದ್ದಲ್ಲಿ ಈ ಕೆಳಕಂಡ ಯಾವುದೇ ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ ಪ್ರಖ್ಯಾತ್ ಶೆಟ್ಟಿ, ಉಪಾಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಉಡುಪಿ – 9980021002 ಯತೀಶ್ ಕರ್ಕೆರ, ಅಧ್ಯಕ್ಷರು ಉಡುಪಿ ಜಿಲ್ಲಾ ಹಿಂದುಳಿದ ವರ್ಗ –  9901866998 ಗೋಪಾಲ್  ಕೃಷ್ಣ ಶೆಟ್ಟಿ, ಮಾಜಿ […]