ಉಡುಪಿ X press ವರದಿ ಪರಿಣಾಮ: ಎಚ್ಚೆತ್ತ ಜಿಲ್ಲಾಡಳಿತ,  ರಾಷ್ಟ್ರೀಯ ಹೆದ್ದಾರಿಯ ಪುತ್ತಿಗೆ ಸೇತುವೆ ದುರಸ್ತಿ ಕಾಮಗಾರಿ ಶುರು

  ಉಡುಪಿ: ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169A  ಯ ಹಿರಿಯಡ್ಕದ ಪುತ್ತಿಗೆ ಸಮೀಪದ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ  ಪುತ್ತಿಗೆ ಸೇತುವೆ ಕುಸಿತದ ಹಾದಿಯಲ್ಲಿತ್ತು . ತಳ ಭಾಗದಲ್ಲಿ ಹಾಕಲಾಗಿದ್ದ ಆಧಾರವಾಗಿದ್ದ ಸ್ತಂಭಗಳು ಬೇರ್ಪಟ್ಟಿದ್ದವು, ಇದು ಇನ್ನೇನು ಕುಸಿದು ಬೀಳಲಿದೆ ಎನ್ನುವ ಎಚ್ಚರದ ವರದಿಯನ್ನು ಉಡುಪಿ xpress  11 ರಂದು “ರಾಷ್ಟ್ರಿಯ ಹೆದ್ದಾರಿ ಪುತ್ತಿಗೆ ಸೇತುವೆಯ ಕುತ್ತಿಗೆ ಉಳುಕಿದೆ” ಎನ್ನುವ ಶೀರ್ಷಿಕೆಯೊಂದಿಗೆ ಪ್ರಕಟಿಸಿತ್ತು.   ಇದೀಗ ವರದಿ ನೋಡುತ್ತಲೆ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, […]