ಕೃಷ್ಣ ಮಠದಲ್ಲಿ ವಿಷಯ ಸಂಗ್ರಹಣೆ ಪುಸ್ತಹ ಹಸ್ತಾಂತರ

ಉಡುಪಿ:  ಶ್ರೀಕೃಷ್ಣ ಮಠದಲ್ಲಿ “ಸು-ವರ್ಣ-ಗೋಪುರ-ವೈಭವ” (ದಿನಪತ್ರಿಕೆ,ಮಾಸಪತ್ರಿಕೆಗಳ ವಿಷಯ ಸಂಗ್ರಹಣೆ) ದಾಖಲಾತಿಗಾಗಿ, ಶ್ರೀಕೃಷ್ಣ ಮಧ್ವ ಸಂಸ್ಥಾನ ಉಡುಪಿ ಇದರ  ರಮೇಶ ಭಟ್ ಅವರು ರಚಿಸಿದ ಪುಸ್ತಕವನ್ನು ಪರ್ಯಾಯ  ಪಲಿಮಾರು ಶ್ರೀ ವಿದ್ಯಾಧೀಶತೀರ್ಥಶ್ರೀಪಾದರಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ಮ್ಯಾನೇಜರ್ ಪ್ರಹ್ಲಾದ ಆಚಾರ್ ಹಾಗೂ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಉಪಸ್ಥಿತರಿದ್ದರು.