ದಬ್ಬಾಳಿಕೆ ತಡೆಯಿರಿ: ಸಂಸ್ಕೃತ ಉಳಿಸಿ :ಡಾ. ಮಧುಸೂಧನ ಅಡಿಗ

ಉಡುಪಿ: ಸಂಸ್ಕೃತ ಭಾಷೆಯ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಾ ಬಂದಿದ್ದು, ಅದನ್ನು ತಡೆಯುವ ಕೆಲಸ ಸಂಸ್ಕೃತ ಪಂಡಿತರಿಂದ ಆಗಬೇಕಾಗಿದೆ. ಸಂಸ್ಕೃತ ಭಾಷೆಯಲ್ಲಿ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿದ್ದರೆ, ಇಂದು ಮಹಾಭಾರತ, ರಾಮಾಯಣ ಗ್ರಂಥಗಳು ವಿವಿಧ ಭಾಷೆಯಲ್ಲಿ ಲಭಿಸುತ್ತಿದ್ದವು ಎಂದು ಆದಿಚುಂಚನಗಿರಿ  ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ.ಮಧುಸೂಧನ ಅಡಿಗ ಹೇಳಿದರು.ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳೂರುವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಕ ಸಂಘದ ಸಹಯೋಗದಲ್ಲಿ ಕಾಲೇಜಿನ ಮಿನಿಆಡಿಟೋರಿಯಂನಲ್ಲಿ ಮಂಗಳವಾರ ನಡೆದ ಪ್ರಥಮ ಸೆಮಿಸ್ಟರ್‌ ಪದವಿ ತರಗತಿಗಳ ನೂತನಪಠ್ಯಪುಸಕ್ತಗಳ […]