ಪ್ಯಾಂಟ್ ಹಿಂದಿನ ಜೇಬಿನಲ್ಲಿ ಪರ್ಸ್ ಇಡ್ತೀರಾ?, ಇಟ್ರೆ ಏನ್ ಪ್ಲಾಬ್ಲಂ ಅಂತೀರಾ? ಈ ಫೋಸ್ಟ್ ಓದಿ!

ಪುರುಷರಿಗೆ ಸಾಮಾನ್ಯವಾದ ಅಭ್ಯಾಸವೊಂದಿದೆ. ಅದೆಂದರೆ ಪ್ಯಾಂಟ್ ನ ಹಿಂದಿನ ಜೇಬಿನಲ್ಲಿ ಪರ್ಸ್ ಇಡೋದು. ಹೌದು, ಅತೀ ಹೆಚ್ಚಿನ ಪುರುಷರು ಪರ್ಸ್ ಇಡುವ ಜಾಗವದು. ಜೀನ್ಸ್ ಇರಲಿ ಸಾಮಾನ್ಯ ಪ್ಯಾಂಟೇ ಇರಲಿ ಪರ್ಸ್ ಆಕಾರಕ್ಕೆ ತಕ್ಕುದಾಗಿರುವ ಆ ಜೇಬಿನಲ್ಲಿಯೇ ಪರ್ಸ್ ಇಡುವ ಕ್ರಮ ಎಲ್ಲ ಗಂಡಸರದ್ದು. ಆದರೆ ಹೀಗೆ ಹಿಂದಿನ ಜೇಬಿನಲ್ಲಿ ಪರ್ಸ್ ಇಡೋದ್ರಿಂದ ಆಗೋ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ನ ಸಂಶೋದಕರ ಅಧ್ಯಯನ ನಡೆಸಿದ್ದಾರೆ. ಹೀಗೂ ಅಧ್ಯಯನ ಮಾಡ್ತಾರಾ ಎಂದು ನೀವು ಹುಬ್ಬೇರಿಸಬಹುದು. […]
ನಾನ್ ವೆಜ್ ತಿಂತಾ ಕೋಲ್ಡ್ ಡ್ರಿಂಕ್ ಕುಡಿಯೋ ಅಭ್ಯಾಸ ನಿಮಗಿದ್ಯಾ: ಹಾಗಾದ್ರೆ ಇಲ್ಲಿ ಕೇಳಿ !

ಯಾವುದಾದ್ರೂ ಪಾರ್ಟಿ ಗೆಟ್ ಟುಗೆದರ್ ಅಥವಾ ಮನೆಯಲ್ಲಿ ನಾನ್ ವೆಜ್ ಅಡುಗೆ ಮಾಡಿದಾಗ ತುಂಬ ಮಂದಿಗೆ ಊಟದ ಜೊತೆಗೆ ಕೋಲ್ಡ್ ಡ್ರಿಂಕ್ ಕುಡಿಯುವ ಅಭ್ಯಾಸ ಇದ್ದೇ ಇರುತ್ತದೆ. ಬಿಸಿಬಿಸಿ ಊಟದ ಜೊತೆಗೆ ತಂಪು ಪಾನೀಯ ಹಾಯೆನ್ನಿಸುತ್ತದೆ ಎಂದೇ ಕುಡಿಯುವವರು ತುಂಬಾ ಮಂದಿ ಇದ್ದಾರೆ. ಆದರೆ ಊಟದ ಜೊತೆಗೆ ಅಥವಾ ಊಟವಾದ ಕೂಡಲೇ ಕೋಲ್ಡ್ ಡ್ರಿಂಕ್ ಕುಡಿದರೆ ಆಗುವ ಅಪಾಯ ತುಂಬಾನೇ ಇದೆ. ಈ ಮಾಹಿತಿ ಓದಿ ಇನ್ನಾದರೂ ಊಟದ ಸಮಯದಲ್ಲಿ ಅದೂ ನಾನ್ ವೆಜ್ ಜೊತೆಯಲ್ಲಿ ಕೋಲ್ಡ್ […]
ಸ್ಲೆಂಡರ್ ಬೈಕ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ರಸ್ತೆಯಲ್ಲಿ ಧೂಳೆಬ್ಬಿಸಲಿದೆ ಹೀರೋ Splendor ev ಎಲೆಕ್ಟ್ರಿಕ್ ಬೈಕ್:

ಸ್ಲೆಂಡರ್ (splendor) ಬೈಕ್ ಒಂದು ಕಾಲದಲ್ಲಿ ಬೈಕ್ ಪ್ರಿಯರಲ್ಲಿ ಸಂಚಲನ ಉಂಟು ಮಾಡಿದ ಕ್ಲಾಸ್ ಬೈಕ್.ಈಗಲೂ ನೂರಾರು ಹೊಸ ಹೊಸ ಬೈಕ್ ಗಳು ಮಾರುಕಟ್ಟೆಗೆ ಬಂದಿದ್ದರೂ ಸ್ಲೆಂಡರ್ ಬೈಕ್ ತನ್ನ ಅಸ್ತಿತ್ವ ಬಿಟ್ಟುಕೊಟ್ಟಿಲ್ಲ. ಈ ಬೈಕ್ ಗಳನ್ನು ವಿಂಟರ್ ಮತ್ತು ಮಾಡರ್ನ್ ಲುಕ್ ಗಳೊಂದಿಗೆ ನವೀಕರಿಸಿ ರಸ್ತೆಯಲ್ಲಿ ಮಹಾರಾಜರಂತೆ ಸದ್ದು ಮಾಡುತ್ತ ಹೋಗುವ ಬೈಕ್ ಪ್ರಿಯರು ಇದ್ದಾರೆ. ಇದರ ಮೈಲೇಜ್ ಮತ್ತು ಕಾರ್ಯದಕ್ಷತೆಯನ್ನು ಕೊಂಡಾಡುವವರೂ ಇದ್ದಾರೆ. ಭಾರತದಲ್ಲಿ ಸ್ಲೆಂಡರ್ ಬೈಕ್ ನಷ್ಟು ಸದ್ದು ಮಾಡಿದ ಬೈಕ್ ಬೇರೊಂದಿಲ್ಲ. […]
ಪುಷ್ಪಾ 2, ಜ. 30 ರಂದು OTT ಯಲ್ಲಿ ರಿಲೀಸ್: ದಾಖಲೆ ಮೊತ್ತಕ್ಕೆ ಸೇಲ್ ಆಯ್ತಾ ಸಿನಿಮಾ!

ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಸದ್ದು ಮಾಡುತ್ತಲೇ ಇದೆ. ಆದ್ರೂ ಚಿತ್ರ ರಿಲೀಸಾಗಿ ತುಂಬಾ ದಿನಗಳಾಗಿರುದರಿಂದ ಓಟಿಟಿಯಲ್ಲಿ ಆದಷ್ಟು ಬೇಗ ಚಿತ್ರ ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ, ಈ ನಡುವೆ ಜನವರಿ ಅಂತ್ಯದ ವೇಳೆಗೆ ನೆಟ್‌ಫ್ಲಿಕ್ಸ್ನಲ್ಲಿ ಪುಷ್ಪ 2 ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆಯಾಗಿ 56 ದಿನಗಳಾದ ಬಳಿಕ ಓಟಿಟಿಗೆ ಬರಲಿದೆ. ಜನವರಿ 17 ರಂದು ಚಿತ್ರತಂಡ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಪುಷ್ಪ 2 ಗೆ […]
ಮಾರುತಿ ಸುಜೂಕಿ ಕಾರು ಪ್ರಿಯರಿಗೆ ಬಿಗ್ ಶಾಕ್:ಫೆ. 1ರಿಂದ ಕಾರು ಖರೀದಿ ದುಬಾರಿ, ಬಿಡಿಭಾಗಗಳೂ ತುಟ್ಟಿ!

ನವದೆಹಲಿ :ವಾಹನಗಳ ಖರೀದಿ, ಬಿಡಿಭಾಗಗಳ ಖರೀದಿ ದಿನದಿಂದ ದಿನಕ್ಕೆ ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ. ಇದೀಗ ಖ್ಯಾತ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜೂಕಿ ಕೂಡ ತನ್ನ ಕಾರುಗಳ ಬೆಲೆಯನ್ನು ಮತ್ತಷ್ಟು ಏರಿದಿದೆ. ಈ ಕುರಿತು ಪ್ರಕಟಣೆ ಹೊರಡಿಸುವ ಸಂಸ್ಥೆಯು ಫೆ. 1 ರಿಂದ ಕಾರುಗಳ ಬೆಲೆ ಏರಿಸುತ್ತೇವೆ ಎಂದಿದೆ. ಇನ್ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾರುಗಳ ಬೆಲೆ ಏರಿಕೆ ಮಾಡುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ” ಗ್ರಾಹಕರಿಗೆ ಹೊರೆಯಾಗದಂತೆ ಕಾರು ಕೊಡುವ ಉದ್ದೇಶ ಸಂಸ್ಥೆಗಿದ್ದರೂ ಹೆಚ್ಚಿನ ಹಲವು […]