ಹಟ್ಟಿಯ ಗೋಡೆ ಕುಸಿದು ಮೃತರಾದ ಗಂಗಾ ಅವರ ಮನೆಗೆ ಶಾಸಕ ರಘುಪತಿ ಭಟ್ ಭೇಟಿ

ಉಡುಪಿ: ಚೇರ್ಕಾಡಿ ಸಮೀಪದ ಬೆನಗಲ್ ಹಾಡಿಬೆಟ್ಟುವಿನಲ್ಲಿ ಹಾಲು ಕರೆಯುವ ಸಂದರ್ಭದಲ್ಲಿ ಗೋಡೆ ಬಿದ್ದು ಮೃತಪಟ್ಟಿರುವ ಮಹಿಳೆ ಗಂಗಾ ಅವರ ಮನೆಗೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಭೇಟಿ ನೀಡಿದರು. ಸಂಜೆ ಬೆಂಗಳೂರಿನಿಂದ ಬಂದ ಕೂಡಲೇ ಅಧಿಕಾರಿಗಳ ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಸೂಚನೆ ನೀಡಿದರು. ಹಾಗೆಯೇ ತಕ್ಷಣ ಪ್ರಕೃತಿ ವಿಕೋಪ ತುರ್ತು ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ಪ್ರಥಮ ಹಂತದ 4 ಲಕ್ಷ ಪರಿಹಾರ ಹಣವನ್ನು ನಾಳೆ ಸಂಸದರ ಮುಖಾಂತರ […]