ವಿದ್ಯಾರ್ಥಿಗಳ ಭವಿಷ್ಯದ ‌ಸಾಧನೆಗೆ ಸ್ಕೌಟ್ಸ್-ಗೈಡ್ಸ್ ಸ್ಪೂರ್ತಿ ನೀಡುತ್ತದೆ: ಪಿ.ಜಿ.ಆರ್. ಸಿಂಧ್ಯಾ

ಉಡುಪಿ: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ತಂಡ ಸ್ಫೂರ್ತಿ ಇರಬೇಕು. ಅಂಥ ಸ್ಪೂರ್ತಿಯನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ‌ ಹೇಳಿದರು. ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ  ಉಡುಪಿ ಜಿಲ್ಲಾ‌ ಸಂಸ್ಥೆಯ ಸಹಯೋಗದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಟ್ರೈ ಸೆಂಟಿನರಿ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ ರಾಜ್ಯಮಟ್ಟದ ರೇಂಜರಿಂಗ್‌ ಶತಮಾನೋತ್ಸವ, ರೋವರ್ಸ್‌ -ರೇಂಜರ್ಸ್‌ ಮೂಟ್‌ ಮತ್ತು ರೋವರ್‌ ಸ್ಕೌಟ್‌ […]