ಉಡುಪಿ:ಬಜೆ ಡ್ಯಾಂ ಗೆ ರಘುಪತಿ ಭಟ್ ಭೇಟಿ

ಉಡುಪಿ: ಶಾಸಕ ಕೆ ರಘುಪತಿ ಭಟ್ ಮಂಗಳವಾರ ಬಜೆ ಡ್ಯಾಂ ಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಮಳೆ ಬಂದಿರುವುದರಿಂದ ಬಜೆ ಡ್ಯಾಂ ನ ಒಳಹರಿವು ಹೆಚ್ಚಾಗಿದ್ದು 2.70ರಷ್ಟಾಗಿದೆ. ಆದ್ದರಿಂದ ನಾಳೆ ಸಂಜೆಯ ನಂತರ ನಗರಸಭಾ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಯೂ ನೀರು ಕೊಡುವ ವ್ಯವಸ್ಥೆಯನ್ನು ಮತ್ತೆ ಮುಂದುವರೆಸಲಾಗುತ್ತದೆ. ನೀರು ಯಥಾವತ್ತಾಗಿ ಬರುತ್ತಿರುವುದರಿಂದ ನಾಳೆ ಸಂಜೆಯ ವೇಳೆ ನೀರು ಬಿಡುವ ಬಗ್ಗೆ ತಿಳಿಸಿದರು. ಕಳೆದ ಒಂದು ತಿಂಗಳಿನಿಂದ ಉಡುಪಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ […]