ಮಾರುತಿ ಸುಜೂಕಿ ಕಾರು ಪ್ರಿಯರಿಗೆ ಬಿಗ್ ಶಾಕ್:ಫೆ. 1ರಿಂದ ಕಾರು ಖರೀದಿ ದುಬಾರಿ, ಬಿಡಿಭಾಗಗಳೂ ತುಟ್ಟಿ!

ನವದೆಹಲಿ :ವಾಹನಗಳ ಖರೀದಿ, ಬಿಡಿಭಾಗಗಳ ಖರೀದಿ ದಿನದಿಂದ ದಿನಕ್ಕೆ  ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ. ಇದೀಗ ಖ್ಯಾತ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜೂಕಿ ಕೂಡ ತನ್ನ ಕಾರುಗಳ ಬೆಲೆಯನ್ನು ಮತ್ತಷ್ಟು ಏರಿದಿದೆ. ಈ ಕುರಿತು ಪ್ರಕಟಣೆ ಹೊರಡಿಸುವ ಸಂಸ್ಥೆಯು ಫೆ. 1 ರಿಂದ ಕಾರುಗಳ ಬೆಲೆ ಏರಿಸುತ್ತೇವೆ ಎಂದಿದೆ. ಇನ್ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾರುಗಳ ಬೆಲೆ ಏರಿಕೆ ಮಾಡುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ” ಗ್ರಾಹಕರಿಗೆ ಹೊರೆಯಾಗದಂತೆ ಕಾರು ಕೊಡುವ ಉದ್ದೇಶ ಸಂಸ್ಥೆಗಿದ್ದರೂ  ಹೆಚ್ಚಿನ ಹಲವು […]

ಈ ಮಹಿಳೆ ಕೊಟ್ಟ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಕೆಲ ದಿನಗಳಲ್ಲೇ ತೂಕ ಇಳಿಸಬಹುದು !

ತೂಕ ಇಳಿಸೋದೇ ಈ ಕಾಲದ ಬಹುತೇಕ ಮಂದಿಯ ದೊಡ್ಡ ಸಮಸ್ಯೆ, ಸುಲಭದಲ್ಲಿ ತೂಕ ಇಳಿಸಲು ಏನಾದ್ರೂ ಟಿಪ್ಸ್ ಇದ್ರೆ ಹೇಳಿ ಎಂದು ಕೇಳುವವರಿದ್ದಾರೆ. ಅಂತವರಿಗೆ  ಇತ್ತೀಚೆಗೆ ಸಿಂಪಲ್ಲಾಗಿ ಕೆಲವು ದಿನಗಳಲ್ಲೇ 33 ಕೆ ಜಿ ತೂಕ ಇಳಿಸಿಕೊಂಡ ತರಬೇತುದಾರರಾದ ನಿಧಿ ಗುಪ್ತಾ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ನೀವೂ ತೂಕ ಇಳಿಸುವ ಯೋಚನೆಯಲ್ಲಿದ್ರೆ ಈ ಟಿಪ್ಸ್ ಮಿಸ್ ಮಾಡದೇ ಫಾಲೋ ಮಾಡಿ. ನೇರ ಪ್ರೋಟೀನ್, ತಾಜಾ ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಸಂಪೂರ್ಣ, […]

ಮಕ್ಕಳನ್ನು ಅರ್ಥ ಮಾಡ್ಕೊಳ್ಳಿ:ಒಂದೊಳ್ಳೆ ಪೋಷಕರಾಗಿ ನೀವೇನ್ ಮಾಡ್ಬೇಕು?

writeup: suvarchala bs ಮಕ್ಕಳ ಮನಸ್ಸು ಹಸಿ ಮಣ್ಣಿನ ಹಾಗೆ. ನಾವು ಅದನ್ನು ಯಾವ ಆಕಾರಕ್ಕೆ ರೂಪಿಸುತ್ತೇವೋ ಹಾಗೇ ಅದು ಗಟ್ಟಿಯಾಗಿ ಮನಸ್ಸು ರೂಪುಗೊಳ್ಳುತ್ತದೆ. ಬಾಲ್ಯದಲ್ಲಿ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವ ಸಂದರ್ಭದಲ್ಲಿ ಮಕ್ಕಳಿಗೆ ಸಿಗವ ಶಿಕ್ಷಣ, ಸಂಸ್ಕಾರಗಳೇ ಕಡೆಯ ತನಕ ಉಳಿದುಕೊಳ್ಳುತ್ತವೆ. ಹಾಗಾಗೇ ಮಕ್ಕಳಿಗೆ ಒಳ್ಳೆಯ ಮಾನಸಿಕ ಆರೋಗ್ಯ ಸಿಗುವಂತೆ ಪೋಷಕರು ಜಾಗ್ರತೆವಹಿಸಿದರೆ ಮಕ್ಕಳು ಮುಂದೆ ಉತ್ತಮವಾಗಿ ಬದುಕಲು ಸಾಧ್ಯವಾಗುತ್ತದೆ. ಇದು ನಮ್ಮ ಕಳಕಳಿ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಹೀಗೆ ಮಾಡಿ ಕೊನೆಯದಾಗಿ ಕೇವಲ ಅಂಕಗಳಿಕೆ, ಹಣಗಳಿಕೆ […]

ಒಂದೊಳ್ಳೆ ಟ್ರೈನಿಂಗ್ ಪಡೆದು ಟೀಚರ್ ಆಗಲು ಇಲ್ಲಿದೆ ಬೆಸ್ಟ್ ಚಾನ್ಸ್: ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಕೋರ್ಸ್ ಗೆ ಪ್ರವೇಶಾರಂಭ:

ಉಡುಪಿ/ಮಣಿಪಾಲ: ಕಳೆದ 9 ವರ್ಷಗಳಿಂದ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ಮಹಿಳೆಯರಿಗೆ ಒಂದು ವರ್ಷದ ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಟ್ರೈನಿಂಗ್ ನಡೆಸುತ್ತಿದೆ. ಭಾರತ ಸರಕಾರದ ನಿರುದ್ಯೋಗ ನಿರ್ಮೂಲನ ಏಜೆನ್ಸಿಯಾದ ಭಾರತ್ ಸೇವಕ್ ಸಮಾಜ್‌ದ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸಿಗೆ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನೆ ಪಡೆದುಕೊಳ್ಳಬಹುದು. ಆಸಕ್ತರು ಅರ್ಜಿ ನಮೂನೆಯನ್ನು ಶ್ರೀ ಶಾರದಾ ಟೀಚರ್ ಟ್ರೈನಿಂಗ್, ಡಿ.ಸಿ. ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ […]

ಉಡುಪಿಯ ವ್ಯಕ್ತಿಗೆ ಕರೆ ಮಾಡಿ ಟೋಪಿ ಹಾಕಲು ನೋಡಿದ! ಆಮೇಲೇನಾಯ್ತು ನೋಡಿ

ಉಡುಪಿ: ಕರಾವಳಿಯಲ್ಲಿ ಫ್ರಾಡ್ ಕರೆಗಳ(ಮೋಸ ಮಾಡುವ ಕರೆಗಳು) ಹಾವಳಿ ಜಾಸ್ತಿಯಾಗುತ್ತಿದೆ. ಸಿಮ್ ವೆರಿಫಿಕೇಶನ್ ನೆಪದಲ್ಲಿ ಕರೆ ಮಾಡಿ ಮಾಹಿತಿ ಕೇಳುವ ವ್ಯಕ್ತಿಗಳು ಕ್ರಮೇಣ ನಮ್ಮ ಮಾಹಿತಿ ಕಸಿದು ದುಡ್ಡು ಕೀಳುತ್ತಾರೆ. ಮಂಗಳೂರಿನಲ್ಲಿ ಇಂತಹ ಪ್ರಕರಣಗಳನ್ನು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯಲ್ಲೂ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾರ್ಕಳದ ಚಿತ್ತರಂಜನ್ ನಕ್ರೆ ಅವರಿಗೆ ಅನಾಮಧೇಯ ಕರೆಯೊಂದು ಬಂದಿದ್ದು ಆ ಕಾಲ್ ರೆಕಾರ್ಡಿಂಗ್ ಅನ್ನು ಅವರು ಉಡುಪಿXPRESS.COM  ಗೆ ನೀಡಿದ್ದಾರೆ. ಕರೆಯಲ್ಲಿ ಹಿಂದಿಯಲ್ಲಿ ವ್ಯಕ್ತಿ ಮಾತಾಡಿದ್ದಾರೆ. ಫ್ರಾಡ್ ಕರೆಗಳ […]