ಕನ್ನಡಿಗರ ತೀವ್ರ ಆಕ್ರೋಶಕ್ಕೆ ಉಲ್ಟಾ ಹೊಡೆದ ಸೋನು ನಿಗಮ್! ಹೊಸ ಹೇಳಿಕೆ ಏನು?

ನಿನ್ನೆಯಿಂದ  ತಾನು ನೀಡಿದ ಹೇಳಿಕೆಯ ಕಾರಣಕ್ಕೆ ಗಾಯಕ ಸೋನು ನಿಗಮ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗುತ್ತಲೇ ಇದ್ದಾರೆ. ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿಯಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಈ ಗಾಯಕ ಇದೀಗ ತನ್ನ ಮಾತುಗಳನ್ನು ಬೇರೊಂದು ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ಸೋನು ನಿಗಮ್ ತನ್ನ ಹೇಳಿಕೆಯ ಟೋನ್ ಬದಲಿಸಿಕೊಂಡಿದ್ದಾರೆ.  ಕನ್ನಡ ಕನ್ನಡ ಎಂದು ಪ್ರೀತಿಯಿಂದ  ಕರೆಯುವುದಕ್ಕೂ, ಕನ್ನಡ ಕನ್ನಡ ಎಂದು ಧಮ್ಕಿ […]