ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಭರ್ಜರಿ “ದೀಪೋತ್ಸವ”: ಏನೇನಿದೆ ಸ್ಪೆಷಲ್ ಆಫರ್?

ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಇದೀಗ ದೀಪೋತ್ಸವದ ಸಂಭ್ರಮ. ಹೌದು ದೀಪಗಳ ಹಬ್ಬ ದೀಪಾವಳಿಗೆ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಖರೀದಿ ಮಾಡಲು ಜನನಿ ಕೊಡ್ತಿದೆ ನಿಮಗೊಂದು ಅವಕಾಶ. ಹೌದು ಈ ದೀಪಾವಳಿಗೆ ಕೊಂಬೋ ಆಫರ್, ಲಕ್ಕಿ ಕೂಪನ್, ಸ್ಪೆಷಲ್ ಎಕ್ಸ್ ಚೇಂಜ್ ಆಫರ್, 65% ವರೆಗೂ ಆಫ್, ಬಡ್ಡಿ ರಹಿತ, ಶುಲ್ಕ ರಹಿತ EMI  ಆಫರ್ ಗಳನ್ನು ಗ್ರಾಹಕರಿಗಾಗಿ ನೀಡುತ್ತಿದ್ದು ಉಡುಪಿ ಜಿಲ್ಲೆಯ ಬಹುತೇಕ ಜನರನ್ನು ಈಗಾಗಲೇ ತನ್ನತ್ತ ಸೆಳೆಯುತ್ತಿದೆ.   ಈಗಾಗಲೇ ಗುಣಮಟ್ಟದ ಬೆಸ್ಟ್ ಸರ್ವಿಸ್ […]