ಉಡುಪಿXPRESS “ಮಹಿಷಮರ್ದಿನಿ” ವಿಶೇಷ ಸಂಚಿಕೆ ಅನಾವರಣ
ಉಡುಪಿ:ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಹೋತ್ಸವದ ವಿಶೇಷತೆ,ದೇವಸ್ಥಾನದ ಇತಿಹಾಸ, ಸಾರಸ್ಯಕರ ಸಂಗತಿಗಳನ್ನೊಳಗೊಂಡ ಉಡುಪಿXPRESS ನ ವಿಶೇಷ ಸಂಚಿಕೆ “ಮಹಿಷಮರ್ದಿನಿ”ಯ ಅನಾವರಣ ಕಾರ್ಯಕ್ರಮ ಜೂ.7 ರಂದು ಕಡಿಯಾಳಿ ದೇವಸ್ಥಾನದಲ್ಲಿ ನಡೆಯಿತು. ಕಡಿಯಾಳಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಕಟ್ಟೆ ರವಿರಾಜ ವಿ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ದೇವಿಯ ಸನ್ನಿಧಿಯಲ್ಲಿ ಸಂಚಿಕೆಯನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ದೇವಸ್ಥಾನದ ಪ್ರಧಾನ ಅರ್ಚಕರು, ಉಡುಪಿXPRESS ನ ಸಂಪಾದಕ ಪ್ರಸಾದ್ ಶೆಣೈ,ಜಾಹೀರಾತು ವಿಭಾಗದ ಮುಖ್ಯಸ್ಥರಾದ ಸ್ವರೂಪ್ ಶ್ರೀಯನ್, ಜಾಹೀರಾತು ವಿಭಾಗದ ವ್ಯವಸ್ಥಾಪಕ […]