Tag: #udupiexpress #news #udupi

  • ಪ್ರಾರ್ಥನಾ ಮಂದಿರಗಳ ಪಾವಿತ್ರ್ಯಕ್ಕಿಂತ ಮನುಷ್ಯನ ಘನತೆ ಮುಖ್ಯ:ಅಕ್ಬರ್‌ ಅಲಿ

    ಪ್ರಾರ್ಥನಾ ಮಂದಿರಗಳ ಪಾವಿತ್ರ್ಯಕ್ಕಿಂತ ಮನುಷ್ಯನ ಘನತೆ ಮುಖ್ಯ:ಅಕ್ಬರ್‌ ಅಲಿ

    ಉಡುಪಿ: ಪ್ರಾರ್ಥನಾ ಮಂದಿರಗಳ ಪಾವಿತ್ರ್ಯಕ್ಕಿಂತ ಮನುಷ್ಯನ ಘನತೆ ಮುಖ್ಯವಾಗಿರುತ್ತದೆ. ಪ್ರಾರ್ಥನಾ ಮಂದಿರಗಳನ್ನು ಮನುಷ್ಯರು ಸೃಷ್ಠಿಸಿದರೆ, ಮನುಷ್ಯರನ್ನು ದೇವರು ಸೃಷ್ಠಿಸಿದ್ದಾರೆ. ಆದ್ದರಿಂದ ಮಂದಿರಗಳಿಗಿಂತ ಮನುಷ್ಯನ ಪ್ರಾವಿತ್ಯತೆ ತುಂಬಾ ಪ್ರಾಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸದ್ಭಾವನಾ ಮಂಚ್‌ನ ಪ್ರಧಾನ ಕಾರ್ಯದರ್ಶಿ ಅಕ್ಬರ್‌ ಅಲಿ ಹೇಳಿದರು. ಅವರು ಸ್ಟೂಡೆಂಟ್ಸ ಇಸ್ಲಾಮಿಕ್‌ ಆರ್ಗನೈಸೇಶನ್‌ ಆ-ಫ್‌ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಉಡುಪಿಯ ಮುಸ್ಲಿಮ್‌ ವೆಲ್ಫೆರ್‌ ಅಸೋಸಿಯೇಶನ್‌ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ಸೌಹಾರ್ದ ಇ-ಫ್ತಾರ್‌ ಕೂಟದಲ್ಲಿ ಮಾತನಾಡಿದರು. ದೇವರು ಹಾಗೂ ಧರ್ಮ ಒಂದೇ ಎಂಬುದನ್ನು ಕುರಾನ್‌…

  • ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು:ಡಾ. ಮಹಾಬಲೇಶ್ವರ ರಾವ್‌

    ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು:ಡಾ. ಮಹಾಬಲೇಶ್ವರ ರಾವ್‌

    ಉಡುಪಿ: ಉದ್ಯೋಗ ಒದಗಿಸುವ ಮೂಲಕ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಇದು ಅವರ ಸಬಲೀಕರಣಕ್ಕೆ ಹಾದಿಯಾಗುತ್ತದೆ. ಅದೇ ರೀತಿ ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಪುರುಷರಿಗೆ  ಸರಿಸಮಾನವಾಗಿ ಹೆಣ್ಣನ್ನು ಗೌರವಿಸುವ ಹಾಗೂ ಅವರ ಹಕ್ಕುಗಳನ್ನು ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್‌ ಹೇಳಿದರು.ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ (ಬಿವಿಟಿ) ಹಾಗೂ ಮಣಿಪಾಲ ಅಕಾಡೆಮಿ ಆ-ಫ್‌ಜನರಲ್‌ ಎಜುಕೇಶನ್‌ ವತಿಯಿಂದ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಡಾ. ಟಿಎಂಎ…